Комментарии:
Nobody noticed rajesh krishnan voice inbetween
ОтветитьWhy we won’t hear these kind of songs now! 🙂↔️🙂↕️
ОтветитьMy... ಲವ್ song..... ❤️❤️❤️❤️❤️❤️🩹❤️🩹❤️🩹😘😘🥰🥰🥰🥰🥰🥰🥰🥰
Ответить😂😂😂😂
ОтветитьNice song i dont know kannada but song is awesome 👍
Ответить😂😂😂😂😂😂😂😂😂😂😂😂😢😢😂😂😊😂😂😂😂😂😂😂😊😂😊😂😂😊😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂,😂😂😂😂,😅😂😂😂😂😅😂😂😂😂😂😂😅😂😂😅😊❤
Ответить🥰👌❤️
Ответить❤ I love this song ❤❤
ОтветитьI am from Maharashtra
I ❤ this song
❤❤❤
ОтветитьMy favorite hero
Ответить❤❤
ОтветитьGoosbumbs song ❤
ОтветитьCan anyone please tell me Falls name that shown here?
Ответить😢😅❤❤❤😂
Ответить😂
Ответить😥😥😥😥🙏🙏😭😭😭🌹💐
Ответить😢❤
Ответить❤
ОтветитьNice song ❤
Ответить❤❤
Ответить❤❤❤❤❤
Ответитьಯಾರು ಇಲ್ಲದ ಆ ಊರಲ್ಲಿ ನಾನೆ ನಿನ್ನವನಾಗಿರುವೆ... 💚
ОтветитьMiss you sir 🙏
ОтветитьSuper songs
ОтветитьMissing sir😢😢😢
Ответить❤️❤️
ОтветитьMy love bhagya G❤️
ОтветитьToday💫
ОтветитьAnybody Nov 2024? Vishnu dada ❤
ОтветитьMy favourite song ❤
ОтветитьSuper song
ОтветитьI am from odisha bt I like this song
ОтветитьSR❤B❤S👍
Ответить💞💞
ОтветитьOh it yilp to 9😊
ОтветитьSuper songa
Ответить100 years e tara songs yaru madoke agalla
ОтветитьFeel like a wow
ОтветитьThis song is shooted in atthirapally water falls.
ОтветитьMy ಫೆವರೇಟ್ song❤❤❤❤
ОтветитьOld song in gold
Ответитьಸೇವಂತಿಯೇ ಸೇವಂತಿಯೇ
ನನ್ನಾಸೆ ಅಲೆಯಲ್ಲಿ ಘಮ್ ಅಂತಿಯೇ
ಸೇವಂತಿಯೇ ಸೇವಂತಿಯೇ
ನನ್ನಾಸೆ ಅಲೆಯಲ್ಲಿ ಘಮ್ ಅಂತಿಯೇ
ಮಲ್ಲಿಗೆ ಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮಾ ಜನ್ಮದ ಪ್ರೀತಿಗೆ....
ನನ್ನ ಮೆಚ್ಚಿನ ಹಾಡಿದು
ಜನ್ಮಾ ಜನ್ಮದ ಪ್ರೀತಿಗೆ....
ನನ್ನ ಮೆಚ್ಚಿನ ಹಾಡಿದು
ಸೇವಂತಿಯೇ ಸೇವಂತಿಯೇ
ನನ್ನಾಸೆ ಅಲೆಯಲ್ಲಿ ಘಮ್ ಅಂತಿಯೇ
************************
*************************
) ಮಲ್ಲಿಗೆ ಮಂಟಪವಾ ...
ನನ್ನ ಮನಸಲ್ಲಿ ಕಟ್ಟಿಸೂವೆ
ಮೆಚ್ಚಿದ ನನ್ನವಳಾ...
ಅಲ್ಲಿ ಬಚ್ಚಿಟ್ಟು ಪೂಜಿಸೂವೆ
ಭೂವಿಯ ಹಸಿರಿನಂತೆ
ಈ ಪಾದದಡಿಗೆ ಇರುವೆ
ಮಳೆಯ ಮೋಡದಂತೆ
ಆ ಆ ಆ ಸುಡುವ ಬಿಸಿಲ ತಡೆವೆ
ಬಾಳಾ ತುಂಬಾ ನಾ ಬರುವೆ
ಹಸ್ತಕೆ ರೇಖೆಯ ಹಾಕಿರುವೆ
ಚಂದಾ ಚಂದದ ಸೇವಂತಿಯಾ...
ಅಂದಕೆ ಕಾವಲು ನಾನೀರುವೆ
ಸೇವಂತಿಯೇ ಸೇವಂತಿಯೇ
ನನ್ನಾಸೆ ಅಲೆಯಲ್ಲಿ ಘಮ್ ಅಂತಿಯೇ
() ಓಓಓ ಓಓಓ ಓಓಓ
ಆಆಆ ಆಆಆ ಆಆಆ
(M) ಓಓಓ ಓಓಓ ಓಓಓ
(F) ಆಆಆ ಆಆಆ ಆಆಆ
*************************
(F) ಕಾಲ್ಗೆಜ್ಜೆ ನಾದದಲೀ...
ನನ್ನ ಗುಂಡಿಗೆ ಗೂಡೂ ಇದೆ
ಕೈ ಬಳೆ ಸದ್ದಿನಲೀ...
ನನ್ನ ಆಸೆಯ ಬುತ್ತಿ ಇದೇ ...
ಸಿಂಧೂರ ಬಿಂದಿಗೆಯಲ್ಲಿ
ನಾ ಜೀವವ ತುಂಬಿದೆ ಅಲ್ಲಿ
ನೀನಿಟ್ಟ ಕಾಡಿಗೆಯಲ್ಲಿ
ನಾನಿಟ್ಟ ಪ್ರೀತಿಯ ಬಳ್ಳಿ
ನನ್ನಾ ಬಣ್ಣದ ಮನಸ್ಸಿನಲಿ..
ನಿನ್ನಾ ಚಿತ್ರವ ಕೆತ್ತಿಸುವೆ...
ಯಾರೂ ಇಲ್ಲದ ಆ ಊರಲಿ...
ನಾನೇ ನಿನ್ನವಳಾಗಿರುವೆ..
ಸೇವಂತಿಯೇ ಸೇವಂತಿಯೇ
ನನ್ನಾಸೆ ಅಲೆಯಲ್ಲಿ ಘಮ್ ಅಂತಿಯೇ
ಮಲ್ಲಿಗೆ ಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮಾ ಜನ್ಮದ ಪ್ರೀತಿಗೆ....
ನನ್ನ ಮೆಚ್ಚಿನ ಹಾಡಿದು
ಕಾಲ್ಗೆಜ್ಜೆ naadadalo
Ответить2025❤❤
ОтветитьFentastic lines and nice song
ОтветитьSajappa mana Hana puuti
Ответить❤❤❤❤❤❤
ОтветитьDecember 2024 ❤
Ответить