Sri Krishnadevaraya | ಶ್ರೀ ಕೃಷ್ಣದೇವರಾಯ | Kannada Full Movie | Dr.Rajkumar | Bharathi| | Jayanthi

Sri Krishnadevaraya | ಶ್ರೀ ಕೃಷ್ಣದೇವರಾಯ | Kannada Full Movie | Dr.Rajkumar | Bharathi| | Jayanthi

3,455,618 Просмотров

Ссылки и html тэги не поддерживаются


Комментарии:

@saikumarsaikumar8590
@saikumarsaikumar8590 - 29.11.2023 13:12

ತುಂಬಾ ತಡವಾಗಿ ಜನ್ಮ ಎತ್ತಿದೆವು ವಿಜಯನಗರ ಕಾಲದಲ್ಲಿ ಜನಿಸಬೇಕಿತ್ತು 😢😢

Ответить
@umesh56201
@umesh56201 - 16.11.2023 19:57

16/11/2023
ತುಂಬಾ ಅದ್ಭುತವಾಗಿದೆ ಮೂವಿ ನಮ್ಮ ನಾಡು ನಮ್ಮ ಬೀಡು ಕನ್ನಡ ನಾಡು ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

Ответить
@solbrah8
@solbrah8 - 13.11.2023 11:28

Tuluva king

Ответить
@malayappannagarajan7354
@malayappannagarajan7354 - 06.11.2023 18:26

The Krishna devaraya one of the greatest Hindu king

Ответить
@fr.adventure
@fr.adventure - 05.11.2023 18:09

ಗಂಡುಗಲಿ ಕುಮಾರ ರಾಮ movie upload ಮಾಡಿ... ❤

Ответить
@aravirangaswami3082
@aravirangaswami3082 - 03.11.2023 11:23

Super move 🙏ಜೈ ಹಿಂದ್

Ответить
@sheelahiremath2997
@sheelahiremath2997 - 27.10.2023 13:29

ಭಾರತಿಯವರ ಅಭಿನಯ ಅವಿಸ್ಮರಣೀಯ ಅಧುಭ್

😊

Ответить
@user-sz2ed9yj1w
@user-sz2ed9yj1w - 25.10.2023 15:40

💛 ಕನ್ನಡ ❤️ ನಾಡಿನ ಸುವರ್ಣಯುಗದ ಕಾಲದ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಬಿಂಬಿಸುವ ಈ ಚಿತ್ರವನ್ನು ನಾವು ಶಾಲೆಯಲ್ಲಿ ಓದಿದನ್ನ ಕಣ್ಣಿಗೆ ಕಟ್ಟಿದ ಹಾಗೆ ಚಿತ್ರಸಿದ್ದಾರೆ👍😍 ಈ ಚಿತ್ರವನ್ನು ಕೊಡುಗೆ ನೀಡಿದ್ದಕ್ಕಾಗಿ ಈ ಚಿತ್ರದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ತುಂಬು ಹೃದಯದ ಧನ್ಯವಾದಗಳು 🤝 ಮತ್ತು ಈ ಚಿತ್ರದಲ್ಲಿ ನಟಿಸಿದ ಎಲ್ಲ ನಟರಿಗೆ ಹೃತ್ಪೂರ್ವಕ ವಂದನೆಗಳು 💚 😎[ನಟಸಾರ್ವಭೌಮ]
(ಡಾ॥ ರಾಜಕುಮಾರ್)ರವರಿಗೆ ನನ್ನ 🙏ಕೋಟಿ ನಮನಗಳು🙏 💛❤️ಜೈ ಕರ್ನಾಟಕ ಜೈ ಕನ್ನಡಾಂಬೆ💛❤️

Ответить
@rameshbyali7328
@rameshbyali7328 - 21.10.2023 11:45

ಹಂಪಿ ಅಂತೂ ಅಲ್ಲವೇ ಅಲ್ಲ ಅದು ಈ ಶೂಟಿಂಗ್ ನಡೆದ ಸ್ಥಳ🙏 ಎಲ್ಲಿ pelese more information

Ответить
@rameshbyali7328
@rameshbyali7328 - 21.10.2023 10:49

ಈ ಚಿತ್ರದ ಶೂಟಿಂಗ್ ನಡೆದ ಸ್ಥಳ,,❤️❤️ಎಲ್ಲಿ

Ответить
@mnagendraprasad2506
@mnagendraprasad2506 - 17.10.2023 20:15

ತಿಮ್ಮರಸುರಂಥಹ ಶ್ರೇಷ್ಠರು ಮಂತ್ರಿ ಸ್ಥಾನ ಪಡೆದರೆ ನಮ್ಮ ದೇಶದ ಯಾವುದೇ ಮೂಲೆ ಮೂಲೆಯಲ್ಲಿ ನೆಮ್ಮದಿ ಶಾಂತಿ ಅನ್ನ ನೆಲೆಸಿರುತ್ತದೆ

Ответить
@santhoshgurupr1110
@santhoshgurupr1110 - 06.10.2023 14:56

At least provide English subtitles.....

Ответить
@kbnaik-mc4fx
@kbnaik-mc4fx - 04.10.2023 16:10

0😊

Ответить
@kingsstaryt79
@kingsstaryt79 - 09.09.2023 18:42

ಶ್ರೀ ಕೃಷ್ಣದೇವರಾಯನಿಗೆ ನನ್ನ ಕೋಟಿ ನಮನಗಳು ಶ್ರೀ ಕೃಷ್ಣದೇವರಾಯನ ಬಗ್ಗೆ ತಿಳಿಸಿಕೊಟ್ಟಂತ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಹೀಗೆ ಇತಿಹಾಸವನ್ನು ನಮ್ಮ ಕನ್ನಡ ಜನಕ್ಕೆ ತೋರಿಸಿ

Ответить
@seanbellfort2298
@seanbellfort2298 - 06.09.2023 14:12

💪🇮🇳💪🕉️💪 Must watch by every Kannadiga. Jai Karnataka.

Ответить
@basavarajac64
@basavarajac64 - 29.08.2023 15:33

Today date.29/8/2023,
I am watching Dr. Rajkumar series, this is 118th movie. I have not found the following movies

1) ಸತಿ ನಲಾಯಿನಿ
2) ದೇವಾಸುಂದರಿ
3) ನಾಗಪೂಜೆ
4) ಮಲ್ಲಿ ಮದುವೆ
5) ಕಲಿತರೂ ಹೆಣ್ಣೇ
6) ಸತಿ ಶಕ್ತಿ
7) ಪತಿವ್ರತಾ
8) ತೂಗುದೀಪ
9) ಮೋಹಿನಿ ಭಸ್ಮಾಸುರ
10) ಸಂದ್ಯ ರಾಗ
11) ಮಹಾಸತಿ ಅುಂಧತಿ
12) ನಟ ಸಾರ್ವೌಮ
13) ಭಲ್ಲೆ ರಾಜ

if you find please upload 🙏🙏🙏
..bull here..

Ответить
@ManjuManju-tx5fx
@ManjuManju-tx5fx - 26.08.2023 20:47

Narashima Raju acting Super🎉🎉🎉🎉🎉🎉🎉🎉🎉

Ответить
@Doppelganger7781
@Doppelganger7781 - 23.08.2023 10:44

ಈ ಚಿತ್ರದಲ್ಲಿ ನಟಿಸಿದ ಎಲ್ಲ ಕಲಾವಿದರೂ ಕನ್ನಡ ಕಲಾ ಸರಸ್ವತಿಯ ಮಕ್ಕಳು 💛❤️🙏

Ответить
@ajeetsanadi6885
@ajeetsanadi6885 - 19.08.2023 20:13

ಈ ಸಿನಿಮಾನ ಇವಾಗ ಮಾಡಬೇಕಿತ್ತು

Ответить
@shivappaguttal4295
@shivappaguttal4295 - 10.08.2023 11:31

🌹ಹಿಂದಿನ ವೈಭವ ಮತ್ತು ಮರ ಐ ಮರಳಿ 🌹

Ответить
@srikantmane9033
@srikantmane9033 - 09.08.2023 19:40

Siri gannadam gelge 🙏

Ответить
@khanditavaadi8099
@khanditavaadi8099 - 02.08.2023 00:24

ಈ ಚಿತ್ರವನ್ನು ಕನ್ನಡ ಚಿತ್ರರಂಗದ ಸೀಮಿತ ಮಾರುಕಟ್ಟೆ ಕಾರಣದಿಂದಾಗಿ ಕಪ್ಪುಬಿಳಿ ಚಿತ್ರವಾಗಿ ತೆಗೆಯಲು ಶ್ರೀಪಂತಲು ಯೋಜಿಸಿದ್ದು ತಮಿಳು ಸೂಪರ್ ಸ್ಟಾರ್ ಎಂ.ಜಿ.ಆರ್ ರವರು ಡಾ.ರಾಜ್ ರ ಮೇಲಿನ ಪ್ರೀತಿಯ ಕಾರಣದಿಂದ ನಷ್ಟವಾದರೆ ಅದನ್ನು ತುಂಬಿ ಕೊಡುವ ಭರವಸೆ ನೀಡಿದರಿಂದ ವರ್ಣರಂಜಿತ ಚಿತ್ರವಾಯಿತೆಂದು ಗೊತ್ತಾಯಿತು. ಶ್ರೀ ರಾಮಚಂದ್ರನ್ ರಿಗೆ ಕೃತಜ್ಞತೆಗಳು.

Ответить
@praneshvk9016
@praneshvk9016 - 31.07.2023 13:59

🙏🙏🙏🙏🙏🙏🙏

Ответить
@manjunathimmadi8641
@manjunathimmadi8641 - 30.07.2023 14:01

ಕನ್ನಡ ನಾಡಿನ ವೈಭವದ ಕಾಲಕ್ಕೆ ಹೋಗಿದಂತಾಯಿತು..

Ответить
@geethahn2184
@geethahn2184 - 28.07.2023 15:29

😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

Ответить
@geethahn2184
@geethahn2184 - 28.07.2023 15:15

😭😭😭😭😭😭🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

Ответить
@geethahn2184
@geethahn2184 - 28.07.2023 14:54

❤❤❤❤❤❤❤❤💐💐💐💐💐💐💐💐💐💐

Ответить
@rameshramesh-mb8xj
@rameshramesh-mb8xj - 26.07.2023 02:09

Ramesh

Ответить
@AZ-pg8vd
@AZ-pg8vd - 24.07.2023 23:57

Dr.Rajkumar is the greatest (none before and none will ever match his performance)

Ответить
@nikhilnnikhiln7024
@nikhilnnikhiln7024 - 09.07.2023 10:28

ಶ್ರೀ ಕೃಷ್ಣಾ ದೇವರಾಯ ಭಾಗವತ್ ಗೀತಾಆಚಾರ್ಯ ಅಂಶಾ ಶ್ರೀ ಕೃಷ್ಣಾ ಪರಮಾತ್ಮ ವಿಜಯನಗರ ಸಾಮ್ರಾಜ್ಯ 💪💪💪💪💪💪💪💪🔥🔥🔥🔥🔥🔥🔥🚩🚩🚩🚩 😍😘🥰💪🔥🔥🔥🔥🔥

Ответить
@sujithkumar3397
@sujithkumar3397 - 26.06.2023 11:02

Proud to be Hindu❤

Ответить
@kumarhl1826
@kumarhl1826 - 25.06.2023 21:01

😊😊😊😊😊😊😊😊😊😊😊😊😊😊😊😊😊😊😊😊😊😊

Ответить
@shankarpille2457
@shankarpille2457 - 25.06.2023 14:57

💯💯💯💯💯💯💯👌👌👌👌👌👌

Ответить
@adarshk3300
@adarshk3300 - 24.06.2023 19:51

Maha Mantri :; Thimmarasu Acting ❤❤❤👌👌👌👌

Ответить
@manjunathv2371
@manjunathv2371 - 22.06.2023 11:37

.

Ответить
@raghuveer7860
@raghuveer7860 - 15.06.2023 14:30

Ответить
@saikumarsaikumar8590
@saikumarsaikumar8590 - 10.06.2023 18:39

ನಮಗೆ ಶ್ರೀ ಕೃಷ್ಣ ದೇವರಾಯ ಅಂದರೆ ಅಣ್ಣಾವ್ರು ನೆನಪಿಗೆ ಬರುತ್ತಾರೆ ಜೈ ಕನ್ನಡ ರಾಜ್ಯರಮ ರಮಣ ❤️❤️

Ответить
@anjuanju2971
@anjuanju2971 - 28.05.2023 19:33

ಅದ್ಬುತ ವಾದ movie

Ответить
@devarajakbv7208
@devarajakbv7208 - 26.05.2023 15:39

We are proud in Karnataka

Ответить
@tntextreme1965
@tntextreme1965 - 26.04.2023 15:56

Historians glorify lofers muslims in book they should be ashamed.

Ответить
@tntextreme1965
@tntextreme1965 - 26.04.2023 15:54

Sri krishnadevaraya 🙏.

Ответить
@ravishsomashekar8265
@ravishsomashekar8265 - 24.04.2023 23:12

JAI CHAMUNDESHWARI

Ответить
@janardhanp5172
@janardhanp5172 - 23.04.2023 16:18

BALIJA NAIDU!

Ответить
@Galevcomedy1295
@Galevcomedy1295 - 18.04.2023 18:42

Jai hindu dharm 🚩🚩

Ответить