Olave Nanna Olave | Ninne Preethisuve| Rashi | Ramesh Aravind  | Kannada Video Song

Olave Nanna Olave | Ninne Preethisuve| Rashi | Ramesh Aravind | Kannada Video Song

SRS Media Vision Entertainment

4 года назад

13,100,926 Просмотров

Ссылки и html тэги не поддерживаются


Комментарии:

@renukeshgr6558
@renukeshgr6558 - 06.01.2024 20:48

💕💕💕RV💕💕💕

Ответить
@chandrasindogi
@chandrasindogi - 06.01.2024 05:38

ಒಲವೇ  ನನ್ನೊಲವೇ ನನ್ನ ಮೇಲೆ

ಎಷ್ಟೊಂದು ಒಲವೆ ನಿನಗೆ

ಒಲವಿನ ಕನಸುಗಳ

ಒಲವಿಂದ ನನಸಾಗಿ ಕೊಡುವೆ ನನಗೆ

 

ನಾ ಬಯಸದ ಹಾಗೆ ಬಂತು

ನನ್ನವಳ ಸ್ನೇಹ

ಈ ಸ್ನೇಹವೇ ಬರೆಸುವುದಿಗ

ಪ್ರೇಮದ ಬರಹ

ಈ ಉಸಿರೇ ಹಾಳೆಯು

ಹೃದಯವೇ ಲೇಖನೆ

ಬರೆಯುವೆ ಕರೆಯೋಲೆ 

 

ಒಲವೇ  ನನ್ನೊಲವೇ ನನ್ನ ಮೇಲೆ

ಎಷ್ಟೊಂದು ಒಲವೆ ನಿನಗೆ

ಒಲವಿನ ಕನಸುಗಳ

ಒಲವಿಂದ ನನಸಾಗಿ ಕೊಡುವೆ ನನಗೆ

 

ಹಾಡಿನಂತೆ ಪಲುಕುತಿದೆ

ಅವಳ ಪ್ರತಿ ಹೆಜ್ಜೆ.ಆಆ

ಹಂಸದಂತೆ ಕುಲುಕುತಿದೆ

ಅವಳಂದಾದ ಗೆಜ್ಜೆ

 

ಹುಣ್ಣಿಮೆಯ ಹುರು ಹೊಡೆಯೋ

ಅವನ ಕಿರು ನಗೆಯು

ಕತ್ತಲೆಗು ಕಣ್ಣು ಬರೆಯೋ

ಆ..ನೋಟವೇ ಕಲೆಯೋ

 

ಸಾವಿರ ಶಿಲ್ಪದ ತಳುಕುಗಳಿಂದ

ಹುಟ್ಟಿತು ಅವಳ ನಡೆ

ಸಾವಿರ ಜೋಗದ ಬಳುಕುಗಳಿಂದ

ಹುಟ್ಟಿತು ಅವಳ ಜಡೇ…

ಎಷ್ಟು ಬೆರೆತರು ಚೆಲುವು

ಒಲವಿಗಾತುರ. ಆ..

 

||ಒಲವೇ  ನನ್ನೊಲವೇ ನನ್ನ ಮೇಲೆ

ಎಷ್ಟೊಂದು ಒಲವೆ ನಿನಗೆ

ಒಲವಿನ ಕನಸುಗಳ

ಒಲವಿಂದ ನನಸಾಗಿ ಕೊಡುವೆ ನನಗೆ||

ಲಾಲಾಲಾ..ಲಲಲಲಲ

 

ಓಹೋ…ಸುಮ್ಮನೆ ನಾನಿದ್ರೆ

ಕನಸು ಕೊಡುತ್ತಾಳೆ.ಆಆಆ

ಕಣ್ಣೆದುರು ನಾ ಬಂದರೆ

ಸುಮ್ಮನಿರುತ್ತಾಳೆ…

 

ರೆಪ್ಪೆಗಳ ತುಟಿ ತೆರೆದು

ಮುತ್ತನೀಡುತ್ತಾನೆ.ಒಒ

ತುಟಿಗಳ ರೆಪ್ಪೆಯಲೆ

ತುಂಬಿಕೊಳುತ್ತಾನೆ

 

ಕಾರಣವಿಲ್ಲದೆ ಬರೆದು ಪ್ರೀತಿ

ಒಪ್ಪಕೋ ಈ ಹೃದಯಾ..ಆ

ಶ್ರಾವಣ ಮಾಸಕು ಮಾಗೀಯ ಚಳಿಗೆ

ಬೆಸುಗೆ ಈ ಸಮಯ

ಎಷ್ಟು ಬೆರೆತರು ಚೆಲುವು

ಚೆಲುವಿಗಾತುರ..

 

||ಒಲವೇ  ನನ್ನೊಲವೇ ನನ್ನ ಮೇಲೆ

ಎಷ್ಟೊಂದು ಒಲವೆ ನಿನಗೆ

ಒಲವಿನ ಕನಸುಗಳ

ಒಲವಿಂದ ನನಸಾಗಿ ಕೊಡುವೆ ನನಗೆ

 

ನಾ ಬಯಸದ ಹಾಗೆ ಬಂತು

ನನ್ನವಳ ಸ್ನೇಹ

ಈ ಸ್ನೇಹವೇ ಬರೆಸುವುದಿಗ

ಪ್ರೇಮದ ಬರಹ

ಈ ಉಸಿರೇ ಹಾಳೆಯು

ಹೃದಯವೇ ಲೇಖನೆ

ಬರೆಯುವೆ ಕರೆಯೋಲೆ ||

 

ಒಲವೇ  ನನ್ನೊಲವೇ ನನ್ನ ಮೇಲೆ

ಎಷ್ಟೊಂದು ಒಲವೆ ನಿನಗೆ

ಒಲವಿನ ಕನಸುಗಳ

ಒಲವಿಂದ ನನಸಾಗಿ ಕೊಡುವೆ ನನಗೆ

Ответить
@user-fn9xb3zt3b
@user-fn9xb3zt3b - 02.01.2024 02:31

Any one listening 2024🎉😅

Ответить
@RtheshowmanRTheShowmanRT-et6ki
@RtheshowmanRTheShowmanRT-et6ki - 29.12.2023 19:17

My old tamil aunty lovver

Ответить
@shwethashwetha8651
@shwethashwetha8651 - 27.12.2023 00:28

👍👍

Ответить
@user-tp5ud8jq2z
@user-tp5ud8jq2z - 22.12.2023 14:33

Dec 22 /12/23

Ответить
@yuvarajyuvi8676
@yuvarajyuvi8676 - 22.12.2023 07:43

Listening 2024🎉🎉

Ответить
@akarshpakarsh3203
@akarshpakarsh3203 - 20.12.2023 21:40

Any one listening 2024🎉

Ответить
@BasurajMudennavar-if1po
@BasurajMudennavar-if1po - 17.12.2023 18:14

Super song

Ответить
@user-jn3ds8wx7s
@user-jn3ds8wx7s - 13.12.2023 19:45

Any one listening in 2023 on December ❤

Ответить
@Sagar.......
@Sagar....... - 12.12.2023 08:07

Any one listening in 2024

Ответить
@user-tr5ok5cn7e
@user-tr5ok5cn7e - 03.12.2023 15:36

ಗಣೇಶ್ ,vedha , ಪೂಜಾ, ಲೆಖ್ನಾ, ನೀತು ,ಪ್ರಚಿತ ,ಪ್ರೀತಿ, ಸಂಗೀತಾ, ದೀಪ್ತಿ, ರೋಶ್ನಿ,ಬಾಗ್ಯ ,ಚಾಂದಿನಿ, ಅನುಷಾ ಮೀನಾ, ಕವಿತಾ, ಕಾವೇರಿ, ಆಲಿಶಾ, ಅರ್ಪಿತಾ, ಕೇಸ್ರಿ, ಗೀತಾ, ವನೀತಾ, ಪ್ರೀತಿ ಮತ್ತು ಪ್ರಣಯ ನುಜಾರ್ಥ್.Ganesha CBI (Inteligence) 🥺Boomika sangeetha*fancy*spoorthi preethi* 🥺❤junior Rashi (marwadi) ❤4 years loving & touching affiars ❤Olave Nanna Olave ❤❤❤i like this song.

Ответить
@raghuram1711
@raghuram1711 - 03.12.2023 08:09

Sulekere Shanti Sagara ❤

Ответить
@sanafarzana8548
@sanafarzana8548 - 02.12.2023 08:26

In 2023

Ответить
@malarajumadhu
@malarajumadhu - 28.11.2023 17:06

I'm from Telugu listening 20203

Ответить
@shwethashwetha8651
@shwethashwetha8651 - 26.11.2023 20:38

Singers..🙏🙏

Ответить
@shwethashwetha8651
@shwethashwetha8651 - 26.11.2023 20:38

👍👍👌👌

Ответить
@user-ow1kn4wn6t
@user-ow1kn4wn6t - 26.11.2023 11:20

ಸೂಪರ್ ಸೂಪರ್ ಸೂಪರ್ ಸಾಂಗ್❤

Ответить
@user-sj3mc2pq2j
@user-sj3mc2pq2j - 19.11.2023 00:09

2023 ❤

Ответить
@MuniMada-dc6uv
@MuniMada-dc6uv - 18.11.2023 20:14

Super song ❤❤

Ответить
@MuniMada-dc6uv
@MuniMada-dc6uv - 18.11.2023 20:14

Evergreen song

Ответить
@Arunakumari-es8jc
@Arunakumari-es8jc - 18.11.2023 13:35

❤ I loved it ❤❤❤

Ответить
@HarshithaK.M.-rw3lx
@HarshithaK.M.-rw3lx - 05.11.2023 14:31

Anyone in 2023❤❤

Ответить
@MuniMada-dc6uv
@MuniMada-dc6uv - 05.11.2023 12:33

Super song

Ответить
@sanjuvp2454
@sanjuvp2454 - 31.10.2023 18:57

Listening in 2023

Ответить
@linguujjappanahalli4533
@linguujjappanahalli4533 - 26.10.2023 10:08

ಸೂಳೆಕೆರೆ ಶಾಂತಿ ಸಾಗರ ಚಿತ್ರೀಕರಿದ ಚಲನಚಿತ್ರ . ನಿನ್ನೆ ಪ್ರೀತಿಸುವೆ ❤️

Ответить
@user-yz4ei3eg8w
@user-yz4ei3eg8w - 24.10.2023 07:48

Still can't forget

Ответить
@basavarajm1816
@basavarajm1816 - 22.10.2023 15:37

Super song

Ответить
@NaveenNaveen-pi3yz
@NaveenNaveen-pi3yz - 20.10.2023 19:27

Nice song

Ответить
@ullaspoojari6421
@ullaspoojari6421 - 11.10.2023 05:02

any one listening 🎧 in 2023

Ответить
@vasudevakulakarni918
@vasudevakulakarni918 - 10.10.2023 17:13

Any one listening in 2023❤

Ответить
@vaishsannaik2585
@vaishsannaik2585 - 09.10.2023 16:40

2023

Ответить
@PushpaBalajinaik
@PushpaBalajinaik - 03.10.2023 06:23

Anyone listen this song in 2023

Ответить
@user-rd8qo8ko3i
@user-rd8qo8ko3i - 02.10.2023 15:25

Listening end of 2023❤❤

Ответить
@user-wg9wz6db9b
@user-wg9wz6db9b - 02.10.2023 05:23

Hudgi super

Ответить
@Its_seems
@Its_seems - 01.10.2023 12:11

Old is gold✨

Ответить
@kotreshachavadihindala7319
@kotreshachavadihindala7319 - 28.09.2023 08:54

I am watching in 2023

Ответить
@surabhisurabhi9524
@surabhisurabhi9524 - 24.09.2023 11:12

Any one listening in 2023 ❤️☺️

Ответить
@Ramesh-jk8tl
@Ramesh-jk8tl - 21.09.2023 18:16

Anyone listening in 2023...😊

Ответить
@user-sy9zs6rv3z
@user-sy9zs6rv3z - 19.09.2023 08:29

old is gold

Ответить
@sagarbellakki21
@sagarbellakki21 - 14.09.2023 23:24

Ever green hit number ❤❤❤❤

Ответить
@darshanbosd1622
@darshanbosd1622 - 11.09.2023 16:06

💙💚💞💞💜💜

Ответить
@ashinimang9783
@ashinimang9783 - 01.09.2023 05:31

Any one listening in 2023❤

Ответить
@santhugowda6278
@santhugowda6278 - 30.08.2023 04:58

Anyone came here to check 2.44 after watching insta..😂😂

Ответить
@nividhanivi223
@nividhanivi223 - 28.08.2023 15:01

I love song ❤

Ответить
@amruthamithun2757
@amruthamithun2757 - 22.08.2023 05:35

Too in 2023

Ответить
@shihamsaheed2250
@shihamsaheed2250 - 20.08.2023 12:23

Nilave vaanilave from sujatha mam as tamil a sad song

Ответить
@likhithraj1687
@likhithraj1687 - 18.08.2023 15:11

ಕನ್ನಡ ಭಾಷೆಗೆ ಕನ್ನಡವೇ ಸರಿಸಾಟಿ ಇಂಥಾ ಹಾಡುಗಳ್ನ ಬೆರೆಲ್ಲೂ ಕೇಳಲೂ ಸಾಧ್ಯವಿಲ್ಲ ಒಂದೊಂದು ಸಾಲೂ ಅದ್ಭುತ....👏👍👌

Ответить
@prashanthvenkatachala3053
@prashanthvenkatachala3053 - 11.08.2023 11:00

Okay who else got it at 2.44?😂

PS: Respect legendary songs

Ответить
@abhishekpvlogs
@abhishekpvlogs - 09.08.2023 22:16

Listen at 2.44 😂

Ответить