Комментарии:
Nice
ОтветитьMadam mele whole maddehodre nadeyutha
ОтветитьMam dry leaf ella andre cocofit hakobahudha
ОтветитьSuper
Ответитьಕೆಲವರು ತರಕಾರಿ ವೇಸ್ಟ್ ಎಲ್ಲಾ ರುಬ್ಬಿ dilute ಮಾಡಿ ಗಿಡಗಳಿಗೆ ಹಾಕುತ್ತಾರಲ್ಲ ಓಕೆನಾ
Ответитьಎಷ್ಟು ದಿನಗಳಲ್ಲಿ ಕಾಂಪೋಸ್ಟ್ ಆಗುತ್ತೆ
ОтветитьBeautiful mam lot of informations thank you so much & pls beginners potting & reporting helikodi pls
ОтветитьMadam full dry madi store madabahuda, egg shells toledu hakabeeka haage hakabahuda
Ответитьಮೇಡಂ, ಅತಿ ಸರಳ ರೀತಿಯಲ್ಲಿ ಆಪ್ತವಾಗಿ ನೀವು ವಿವರಿಸಿರುವ ರೀತಿಗೆ ಧನ್ಯವಾದಗಳು
Ответитьಹುಳ ಆಗುತ್ತೆ ಯಾಕೆ?
ОтветитьFriendly speech, supper
ОтветитьUlida rice hakbahuda
Ответитьಅನ್ನ ಉಳಿದರೆ hakbahuda?
Ответитьfruts gidagaligu hakbovdha matte flower and tarkari estuku e compost hakbovda matte adna madbekadre yava jagadalli edbeku bislo athva nerlo
ОтветитьSuper compost
ОтветитьBesalali edabyka mam?
Ответитьತುಂಬಾ ಸರಳ ವಿಧಾನದಲ್ಲಿ ಕಾಂಪೋಸ್ಟ್ ಗೊಬ್ಬರ ಮಾಡುವುದನ್ನು ತಿಳಿಸಿದ್ದೀರಿ ..ಧನ್ಯವಾದಗಳು ಮೇಡಂ ..ಇಷ್ಟು ಸರಳವಾಗಿ ಅಚ್ಚುಕಟ್ಟಾಗಿ ನಿರೂಪಣೆ ಮಾಡುವುದನ್ನು ನಾನು ಈ ಮೊದಲು ಎಂದೂ ಕೇಳಿಲ್ಲ.. ತುಂಬಾ ಖುಷಿಯಾಯಿತು.. ಧನ್ಯವಾದಗಳು..
ОтветитьUse full mam
Ответитьಹೌದು ಮೇಡಂ ನಿಮ್ಮ ಹಾಗೆ ನಾನು ಮಾಡಿದ್ದೇನೆ ತುಂಬಾ ಚೆನ್ನಾಗಿದೆ
ОтветитьMadom ತುಂಬಾ ನಿಧಾನವಾಗಿ ಸಷ್ಟ ವಾಗಿ ವಿವರಣೆ ನನೀಡಿರುವುದು ತುಂಬಾ ಖುಷಿಯಾಗಿ ದೆ ಧನ್ಯವಾದಗಳು
ОтветитьHi,i have been trying to compost, but small worms- maggots are flowing all over Balcony, what is the issue in the process and what is the solution
ОтветитьVery nice good information 👌
Ответитьಧನ್ಯವಾದ ಮೇಡಂ ❤
Ответить❤❤❤❤❤
ОтветитьVery nice explanation madam thanks. Can we use m sand instead of mud.
Ответитьತುಂಬಾ ಚೆನ್ನಾಗಿ ವಿವರಿಸಿದ್ದೀರ ಮೇಡಂ ಎಷ್ಟು ದಿನ ಆದಮೇಲೆ ಇದನ್ನು ನಾವು ಉಪಯೋಗಿಸಬಹುದು
ОтветитьHi akka nannge compost mel project madbekithu 15 days ge report kodbeku adhikke 15 days saka illa 30 days compost madak beke beka? Pls do reply 😅
ОтветитьThank you so much for sharing very useful video
ОтветитьT q
ОтветитьSuperagide.👌👌👍👍🙏🙏
ОтветитьA very detailed and clear video of making compost at home. Thank you
Ответитьಚನಗೆ ಹೇಳಿದಿರಿ ಅಕ್ಕ ಸೂಪರ್
Ответитьnice madam
ОтветитьTumba chennagi heli kottri madam. Thank you ❤
ОтветитьE compost ge madya madyadalli mola da hikkeyannu serisa bahude ?
ОтветитьI like it
ОтветитьU explained very well .Thank u
ОтветитьSuper
ОтветитьThank you for showing how to prepare compost
ОтветитьNangu e thara madbeku antha ista ittu...nim video nodi kushi aythu
Ответитьಕಂಪೋಸ್ಟ್ ಗೊಬ್ಬರ ಹೇಗೆ ಮಾಡಬೇಕು ಅಂದು ಉತಮ ರೀತಿ ಯ್ಲಲಿ ಹೇಳಿ ದಿರಾ ಮೇಡಂ ಧನ್ಯವಾದಗಳು 🙏🙏🙏
ОтветитьSuper madam thank you
Ответитьಇದಕ್ಕೆ ಹಸಿ ಸಗಣಿ hakboda
ОтветитьNise👍
ОтветитьVery nice thank you so much ❤❤
Ответитьಹಸುವಿನ ಗಂಜಲ ಸೆಗಣಿ ಹಾಕಬಹುದಾ
ОтветитьOnion waste hakkaboea mam
ОтветитьWaw.. interesting 😮 i wil try
Ответитьಮೇಡಂ ತೆಂಗಿನ ಕಾಯಿ ಜುಬ್ಬರ ಇರುತ್ತಲ್ಲ ಅದನ್ನ ಇದ್ರಲ್ಲಿ ಹಾಕಬಹುದಾ
Ответитьಮುಚ್ಚಳದ ಮೇಲೆ whole ಮಾಡಬಹುದಾ
Ответить