ID #572 - ಕಡಿಮೆ ಬಂಡವಾಳ / ಬ್ರೋಕರ್ ಕಮಿಷನ್ ಇಲ್ಲ | 23 ಗುಂಟೆ ಖಾತೆ ಜಾಗ ಮಾರಾಟಕ್ಕಿದೆ

ID #572 - ಕಡಿಮೆ ಬಂಡವಾಳ / ಬ್ರೋಕರ್ ಕಮಿಷನ್ ಇಲ್ಲ | 23 ಗುಂಟೆ ಖಾತೆ ಜಾಗ ಮಾರಾಟಕ್ಕಿದೆ

SharCo Lands

55 лет назад

1,575 Просмотров

https://www.youtube.com/channel/UCuWMzYLWyvPgQCf4TqzPolg/join

ID #572 - ಕೊಪ್ಪ / ಚಿಕ್ಕಮಗಳೂರು ಜಿಲ್ಲೆ.

23 ಗುಂಟೆ ಖಾತೆಯಲ್ಲಿ ಬತ್ತ ಬೆಳೆಯಬಹುದಾದ ಜಾಗ ಮಾರಾಟಕ್ಕಿದೆ. ಮನೆ ಕಟ್ಟಲೂ ಅನುಕೂಲವಾಗಿದೆ, 100 ಮೀಟರ್ ಸುತ್ತಲೂ ಮನೆಗಳು, ತೋಟ ಗದ್ದೆಗಳು ಇವೆ.
ಕೊಪ್ಪ ತಾಲೂಕು ಕಾಚಗಲ್ನಲ್ಲಿ ಇರುವ ಜಾಗ, ಸುತ್ತ ಮುತ್ತ ಬೆಟ್ಟಗುಡ್ಡಗಳು, ಹರಿಯುವ ನೀರಿನ ಸೆಲೆ ನೋಡಲು ಅದ್ಭುತ.
ಕೊಪ್ಪ ಪೇಟೆಯಿಂದ 6 ಕಿಲೋಮೀಟರ್ ಟಾರ್ ರಸ್ತೆ ಮತ್ತು 700 ಮೀಟರ್ ಕಚ್ಚಾ ರಸ್ತೆ ಇರುತ್ತದೆ.

ಜನರಲ್ ಸ್ವತ್ತು.

ರೇಟ್ - 13 ಲಕ್ಷ ( ಬ್ರೋಕರ್ ಕಮಿಷನ್ ಇರುವುದಿಲ್ಲ ).

#paddy #rice #landsforsale #landsforsaleinsringeri #sharcolands #sharvariconsultants

ವೀಕ್ಷಕರ ಗಮನಕ್ಕೆ - ನಾವು ಪ್ರಸಾರ ಮಾಡುವ ಜಮೀನಿನ ಮಾಹಿತಿ ಅಥವಾ ದರ ನಮ್ಮ ಮೂಲಗಳಿಂದ ತಿಳಿದಿರುತ್ತದೆ,
ಇದರಲ್ಲಿ ನಮ್ಮ ಹೇಳಿಕೆಗಳು ಜಮೀನಿನ ಮಾಲೀಕರ ಅಥವಾ ನಮ್ಮ ಏಜೆಂಟ್ಗಳಿಂದ ತಿಳಿದು
ಪ್ರಸಾರ ಮಾಡಿರುತ್ತೇವೆ, ನಮ್ಮ ಸಂಸ್ಥೆಯು ಕಮಿಷನ್ ರೂಪದಲ್ಲಿ ಕೆಲಸ ಮಾಡುವ ಸಂಸ್ಥೆಯಾಗಿದ್ದು,
ಕೆಲವೊಂದು ಸಂದರ್ಭದಲ್ಲಿ ಸಂಸ್ಥೆಯೇ ಹೂಡಿಕೆ ಮಾಡಿ, ಕಾನೂನು ಪರಿಶೀನೆಗೆ ಪತ್ರಗಳನ್ನು ನೀಡಿ,
ಮರು ವ್ಯಾಪಾರ ಮಾಡುವುದಿದೆ. ಜಮೀನಿನ ರೇಟ್ ಗೆ ಅನುಗುಣವಾಗಿ ಪೆರ್ಸೆಂಟೇಜ್ ನಿಗದಿ
ಮಾಡುತ್ತೇವೆ ಹಾಗೂ ಕಡ್ಡಾಯವಾಗಿ ಆ ಬರುವ ಪರ್ಸಂಟೇಜ್ ನ ಅರ್ಧ ಮೊತ್ತ ಅಗ್ರಿಮೆಂಟ್ ದಿನವೇ
ಭರಿಸತಕ್ಕದ್ದು. ಯಾರೂ ಯಾವ ಕೆಲಸವನ್ನು ಉಚಿತವಾಗಿ ಮಾಡುವುದಿಲ್ಲ.

ದಯವಿಟ್ಟು ಗಮನಿಸಿ - ಜಾಗ ನೋಡಲು ಬರುವ ಆಸಕ್ತರಿಗೆ ಇನ್ನೂ ಕೆಲವು ಆಯ್ಕೆಗಳಿದ್ದು ನಿಮ್ಮ ಬೇಡಿಕೆಗಳ ಅನುಗುಣವಾಗಿ ಇನ್ನೂ ಹೆಚ್ಚಿನ ಜಾಗಗಳು ನಮ್ಮಲ್ಲಿ ಇರಬಹುದು ಅಥವಾ ಒಂದೇ ಆಗಿರಬಹುದು, ಅದಕ್ಕಾಗಿ ದಯವಿಟ್ಟು 2 ದಿನಗಳ ಮೊದಲು ನಮಗೆ ಕರೆ ಮಾಡಿ ನಿಮ್ಮ ಆಗಮನದ ದಿನಾಂಕವನ್ನು ನಿಗದಿಪಡಿಸಿ, ಒಂದು ದಿನದ ಸರ್ವಿಸ್ ಚಾರ್ಜ್ ಒಳಪಟ್ಟಿದ್ದು, ನೋಡಲು ಬರುವ ಹಿಂದಿನ ದಿನವೇ ಗೂಗಲ್ ಪೇ ಅಥವಾ ಫೋನ್ ಪೇ ಮುಖೇನ ನಿಮ್ಮ ಅಪಾಯಿಂಟ್ಮೆಂಟ್ ಖಚಿತಗೊಳಿಸಬೇಕು. ಇಲ್ಲವಾದಲ್ಲಿ ನಮ್ಮ
ತಂಡಕ್ಕೆ ಸಮಯ ಹಂಚಿಕೆ ಮಾಡಲು ಕಷ್ಟಸಾಧ್ಯ. ಸಹಮತ ಇದ್ದವರು ಮಾತ್ರ ಸಂಪರ್ಕಿಸಿ.
+91 82775 79974 | +91 91136 96241 | [email protected]

*** ಬೆಂಗಳೂರಿಗೆ ಹೇಗೆ ಅದರದ್ದೇ ಆದ ಮಹತ್ವವಿದೆಯೋ, ಹಾಗೆಯೇ
ಎಲ್ಲಾ ಊರುಗಳಿಗೂ ಅದರದ್ದೇ ಆದ ಮಹತ್ವವಿರುತ್ತದೆ ***

All the known informations explained in the video, please watch full video without skipping, visiting / consultation charges apply.
Charges depends on area or distance, property visiting appointments to be taken 2 days earlier.
If vehicle required charges depends on the kilometers from the starting point. Pls co-operate.

Email - [email protected]
YouTube - https://youtube.com/@sharcolandsvlog
FaceBook - https://www.facebook.com/SharvariConsultants

Our other services :

1.Building contracts & building renovation works ( full contracts only )
Shipping container houses / work space fabricators
Building material supplies
Mid & Heavy transport (commercial) vehicles
- CemTech Infra Solutions / Sringeri

2. Total Station Surveys
Real estate consultancy
- SharCo Lands Survey

3. Car-Bar Malenadu
Used cars & commercial transport dealers
https://www.facebook.com/Car-Bar-Karnataka-ಕಾರ್ಬಾರ್-ಕರ್ನಾಟಕ-105576682108460/

4. ShwanaMithra Pet Farms
Exotic dogs & birds breeding
https://www.facebook.com/ShwanaMithra-Pets-Farm-102177159037899/

5. Gardening solutions

In association with
SharCo Lands VLOG & CemTec Infra Solutions

To review your farm land, house, estate, business or buy / sell / lease / constructions / land survey pls contact us on
our above given phone number / mail id. [email protected] / +91 82775 79974

Thank you

Content & Vlog
Shashank Chandrashekar
Proprietor
Sharvari Consultants & Landholdings
Sringeri / Koppa / Thirthalli / Sagar / Shimoga / Siddapura / Hosanagara


Sharvari Consultants & Landholdings
082775 79974
[email protected]
Ссылки и html тэги не поддерживаются


Комментарии: