ಸದಾಶಿವನಗರದಲ್ಲಿ ಅಣ್ಣಾವ್ರ ಹೆಜ್ಜೆಗುರುತುಗಳು | Lokesh | Naadu Kanda Rajkumar

ಸದಾಶಿವನಗರದಲ್ಲಿ ಅಣ್ಣಾವ್ರ ಹೆಜ್ಜೆಗುರುತುಗಳು | Lokesh | Naadu Kanda Rajkumar

9,415 Просмотров

Ссылки и html тэги не поддерживаются


Комментарии:

@mutturaj2983
@mutturaj2983 - 18.04.2024 06:17

Sir.. dayavittu yaava naalayak gala.. comment galigu reply kododu.. beda.
Annavra bagge 24/7, 365 days, & jeevana poorti naavu keloke ready iddivi.. neevu nimm kelsa munduvaresi..

Ответить
@ArchithaE
@ArchithaE - 17.04.2024 16:59

ರಾಜ್ ಕುಮಾರ್ ಚಾನೆಲ್ ಹೆಸರು ಇನ್ನೂ ಸೂಪರ್

Ответить
@nagarajc3409
@nagarajc3409 - 12.04.2024 18:35

ಸರ್ ಇದು ಅತ್ಯಂತ ಆಪ್ತವಾದ ಸಂದರ್ಶನ ನೀವು ತುಂಬಾ ಚೆನ್ನಾಗಿ ಕನ್ನಡದಲ್ಲಿ ಮಾತನಾಡುತ್ತೀರಿ ಮತ್ತು ನಿಮ್ಮ ವಿವರಣೆ ಮತ್ತೊಮ್ಮೆ ಕೇಳಬೇಕು ಅನಿಸುತ್ತೆ ನಮಗೆ ಸದಾಶಿವ ನಗರದ ಈ ಸಾಮಾನ್ಯ ಘಟನೆಗಳು ಎಷ್ಟೊಂದು ರೋಚಕವಾಗಿರುತ್ತದೆ ಅಂತ ಅಂದ್ರೆ ಮತ್ತೊಮ್ಮೆ ಅದನ್ನೇ ಕೇಳಬೇಕು ಅಂತ ಅನ್ಸುತ್ತೆ. ಇಂಥ ಒಂದು ಸಂದರ್ಶನವನ್ನು ನೀಡಿದ ನಿಮಗೆ ನಮ್ಮ ಅನಂತ ಧನ್ಯವಾದಗಳು. ಅಣ್ಣಾವ್ರ ಪ್ರಭಾವ ನಮ್ಮ ಜೀವನದ ಮೇಲೆ ಅದ್ಭುತವಾದ ಪರಿಣಾಮಗಳನ್ನು ಬೀರಿದೆ. ನಾವು ಜೀವನದ ಪ್ರತಿ ಕ್ಷಣದಲ್ಲೂ ಅವರನ್ನು ನೆನೆಸಿಕೊಳ್ಳುತ್ತಾನೆ ಇರ್ತೀವಿ. ಅಣ್ಣಾವ್ರು ಅನಂತ, ಅಮೋಘ, ಅದ್ಭುತ.

Ответить
@siddarajuhs9811
@siddarajuhs9811 - 12.04.2024 17:30

Rajkumar sir devara pavada

Ответить
@nethrab704
@nethrab704 - 12.04.2024 15:07

Howdu Raj Kumar sir bagge kelta idre keltane irbeku ansutte❤❤❤❤

Ответить
@gopalakrishnapandurangi6511
@gopalakrishnapandurangi6511 - 12.04.2024 10:34

ಎಂಥಾ ದೊಡ್ಡ ಗುಣ ಅಣ್ಣಾವ್ರು ದುಡಿ & ಆ ಅಜ್ಜೀದು

Ответить
@lokeshloki5363
@lokeshloki5363 - 11.04.2024 20:28

ಅಣ್ಣಾವ್ರ ಬಗ್ಗೆ ಅಜ್ಞಾನಿ ಗಳಿಗೆ ಏನು ಗೊತ್ತು, ಕತ್ತೆ ಗಳಿಗೆ ಗೊತ್ತಾ ಸಾರ್ ಕಸ್ತೂರಿ ಘಮ,, plz ಯಾರಿಗೂ ತಲೆ ಕೆಡಿಸಿಕೊಳ್ಳದೆ ನಿಮ್ಮ ಈ ಉತ್ತಮವಾದ ಕೆಲಸವನ್ನ ನಿಲ್ಲಿಸದೆ ಮುಂದುವರೆಸಿ, ರಾಜಣ್ಣ ನವರಿಂದ ನಮ್ಮ ಯುವ ಪೀಳಿಗೆ ಕಲಿಯಬೇಕಾದ್ದು ಬೆಟ್ಟದಷ್ಟಿದೆ,🎉

Ответить
@KPLAbhishek
@KPLAbhishek - 11.04.2024 19:27

Wa not a single English word used 🙏

Ответить
@bossdom1997
@bossdom1997 - 11.04.2024 17:58

Dr Rajkumar ./ Annavaru - Is great kannada Icon.

Ответить
@rohinisubbarao3664
@rohinisubbarao3664 - 11.04.2024 11:02

ಅಣ್ಣಾವರ ಸಂಪರ್ಕಕ್ಕೆ ಬಂದವರ ಕನ್ನಡ ಭಾಷೆಯೂ ಎಷ್ಟು ಚೆಂದ

Ответить
@ashokah6013
@ashokah6013 - 11.04.2024 10:12

ಭಕ್ತಿ ಗೀತೆ, ಹಾಗೂ ಯೋಗ ಗಳಿಗೆ ರಾಜ್ ಕುಮಾರ್ ಅವರಿಗಿಂತ ಉತ್ತಮ ಮಾಡೆಲ್ ಎಂದೂ ಸಿಗುವುದಿಲ್ಲ

Ответить
@user-rl6pv1yy9m
@user-rl6pv1yy9m - 11.04.2024 04:46

🌹ರಾಜ್ ಕುಮಾರ್🌹 ಅಂದರೆ ಪ್ರಪಂಚ ಬೆಳಗುವ ಸೂರ್ಯ, ಅವರ ಬಗ್ಗೆ ದ್ವೇಷ ಅಸೂಯೆ ಪಡುವವರು ಬೊಗಳುವ ಬೀದಿ ನಾಯಿಗಳು.

Ответить
@sunilr5479
@sunilr5479 - 11.04.2024 02:44

Very nice & heart touching Episode sir.. Namma Rajanna Avara yentha vyaktithva.. Thank you manjunath sir.. Am watching this Episode in USA.. Waiting for next Episode...

Ответить
@malagowda1059
@malagowda1059 - 11.04.2024 02:05

Annavru andre ondu shakti
please continue these kind vlogs
throw negative comments into dustbin sir

Ответить
@user-ws8qz2mw9k
@user-ws8qz2mw9k - 10.04.2024 19:25

Ответить
@HemanthKumar-qp2wl
@HemanthKumar-qp2wl - 10.04.2024 18:52

Rajkumar

Ответить
@niranjank.e.niranjan2870
@niranjank.e.niranjan2870 - 10.04.2024 18:02

Yaru yene helli Sir, D.Rajkumar sir bagge ennu savira sanchike madi navu kelthivi...annavru obre dodda University ... University li kalthiddakintha ...annavrinda savira pattu hechu kalthiddini...annavra kutumba namma Hemme.❤❤❤

Ответить
@vishalkar7425
@vishalkar7425 - 10.04.2024 16:31

Dr. Raj is Legend❤🙏

Ответить
@shivashankarm.p3600
@shivashankarm.p3600 - 10.04.2024 16:25

🙏🙏🙏

Ответить
@manjuicedolly7521
@manjuicedolly7521 - 10.04.2024 15:05

ಒನ್ಸ್ agin ಅದ್ಭುತ ವಿಡಿಯೋ + ಮಾಹಿತಿ ❤️❤️

Ответить
@gvsmurthy7481
@gvsmurthy7481 - 10.04.2024 13:45

Annavru sathyavalu bhagyavantharu❤❤

Ответить
@bhavanisreevatsa1491
@bhavanisreevatsa1491 - 10.04.2024 13:37

Neevu maduva yella episodes Rajkumar avaradfe agirali, yari yenadru helali.Yashtu episodes madidru avara gunagana madi mugisalu sadhyavilla.

Ответить
@nageshmaiya2845
@nageshmaiya2845 - 10.04.2024 12:49

ಕೆಲಸಕ್ಕೆ ಬಾರದ comments ಬಗ್ಗೆ ಮಾತನಾಡುವುದನ್ನು ಬಿಡಿ, ಆಗ ಅವರು ತೆಪ್ಪಗಾಗಬಹುದು.

Ответить
@rtsharanrt6099
@rtsharanrt6099 - 10.04.2024 12:23

ಮಂಜಣ್ಣ, ನಾಯಿಗಳು ಬೊಗಳಿದರೆ ದೇವಲೋಕ ಹಾಳಾಗೋದಿಲ್ಲ... ನೀವು ಜಮಾಯ್ಸಿ... 👍

Ответить
@user-sr6fc4nc7q
@user-sr6fc4nc7q - 10.04.2024 12:20

ಭಾರತಿ ಅವರನ್ನು ಸಂದರ್ಶನ ಮಾಡಿ.

Ответить
@prathimasudhakar7655
@prathimasudhakar7655 - 10.04.2024 12:12

Annavru kannada chitrarangada adhar stambha avara namage adharsha.

Ответить
@prabhakaran1736
@prabhakaran1736 - 10.04.2024 12:11

Sir ನೀವೇಕೆ ದೈವತ್ವದಲ್ಲೂ ಕೆಟ್ಟದನ್ನ ಹುಡುಕೊ Mind set ಗಳನ್ನ entertain ಮಾಡ್ತಿರ. yes ಇದು ದೇವತಾ ಮನುಷ್ಯ Dr.Rajkumar channel🙏🙏🙏

Ответить
@dhanuthanu7973
@dhanuthanu7973 - 10.04.2024 12:09

ನಾನು ತುಂಬಾ ದೂರದಿಂದ ಮೆಜೆಸ್ಟಿಕ್ ಸಂಗಮ್ ಥೀಯೇಟರ್ ಹತ್ತಿರ ನೋಡಿದ್ದೀನಿ ರಾಜಣ್ಣನ ಅದೆ ನಂಗೆ ಸಮಾಧಾನ ಹತ್ತಿರ ಹೋಗೋಣ ಅಂದ್ರೆ ಪೊಲೀಸ್ ಮಾಮ್ ಬಿಟ್ಟಿಲ್ಲ 🌹🙏

Ответить
@jayakartonse3529
@jayakartonse3529 - 10.04.2024 11:14

We can't imagine such a person born in this world

Ответить
@rajeshgururaja444
@rajeshgururaja444 - 10.04.2024 11:02

Your channel and your language absolutely delightful to watch aall episode are fabulous covered all topics n actors

Ответить
@ShodashiCreation
@ShodashiCreation - 10.04.2024 10:40

ಅಣ್ಣಾವ್ರ ರಿಗೆ ಜೈ ❤

Ответить
@prakashdoddalingegowda1030
@prakashdoddalingegowda1030 - 10.04.2024 10:37

ಯಾರು ಏನೇ ಹೇಳಿದರೂ ರಾಜಕುಮಾರ್ ಬಗ್ಗೆ ಇನ್ನೂ ಹೆಚ್ಚಿನ ಕಾರ್ಯಕ್ರಮ ಪ್ರಸಾರ ಮಾಡಿ ಮಂಜುನಾಥ್ ಸರ್, ರಾಜಕುಮಾರ್ ಕನ್ನಡ ಚಿತ್ರ ರಂಗದ ಆಲದ ಮರ ಇದ್ದ ಹಾಗೇ, ರಾಜಣ್ಣ ಬಗ್ಗೆ ಕಾರ್ಯಕ್ರಮ ನಿರಂತರ ವಾಗಿರಲಿ, ಯಾವುದೋ ಕಿಡಿಗೇಡಿಗಳು ರಾಜಕುಮಾರ್ ಬಗ್ಗೆ ಕೆಟ್ಟ ಕಾಮೆಂಟ್ ಹಾಕುತ್ತಾರೆ, ಅವರು ನಿಜ ವಾದ ಕನ್ನಡಿಗರು ಅಲ್ಲ, ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ

Ответить
@vijaykumarsiddaramaiah6372
@vijaykumarsiddaramaiah6372 - 10.04.2024 10:34

ONE ONLY ALONE DR ANNAVARA IS BEYOND HIMSELF AND UN GAUGED A MYSTERY TO THE LAND

Ответить
@rajashekarappamr6611
@rajashekarappamr6611 - 10.04.2024 09:56

Anna world top man manjanna sir

Ответить
@babut8499
@babut8499 - 10.04.2024 09:47

Rajkumar avru kannada da kamani avrna hogolodalli tappenide navella avrna nodi beladavru bere obba hero na torsi avra tara vyaktina nodona

Ответить
@santhoshkumarp2361
@santhoshkumarp2361 - 10.04.2024 09:46

ನಮ್ಮ ಕರುನಾಡ ದೊರೆ ಅಣ್ಣಾವ್ರು ❤

Ответить
@ramachandraks5968
@ramachandraks5968 - 10.04.2024 09:31

ಇದಕ್ಕೆಲ್ಲ ನೀವು ತಲೆಕೆಡಿಸಿಕೊಳ್ಳಬೇಡಿ.

Ответить
@AnnammaLakshmi-vh5xf
@AnnammaLakshmi-vh5xf - 10.04.2024 09:29

🌹🌹🙏

Ответить
@ManojKumar-dg1tk
@ManojKumar-dg1tk - 10.04.2024 09:06

ಕಿರಿಯರು ಬಂದರು

Ответить
@varadarajaluar2883
@varadarajaluar2883 - 10.04.2024 08:39

ಟೋಟಲ್ ಕನ್ನಡ ಚಾನಲ್‌ಗೆ ನಮಸ್ತೆ. ಒಳ್ಳೆಯ ಸಂಚಿಕೆ. ಅನುಪಯುಕ್ತ ಪ್ರಶ್ನೆಗಳಿಗೆ ದಯವಿಟ್ಟು ಉತ್ತರಿಸಬೇಡಿ. ದಯವಿಟ್ಟು ಚಾನಲ್ ಸೂಚನೆಗಳನ್ನು ಅನುಸರಿಸಿ.

Ответить
@vijayaranganath9823
@vijayaranganath9823 - 10.04.2024 08:09

ಅಬ್ಭ ನೀವೆಂತಹಾ ಪುಣ್ಯವಂತರಪ್ಪಾ!!!! ದಿನಾ ಅಣ್ಣಾವ್ರನ್ನ ನೊಡುತ್ತಿದ್ರಾ!!! ಓ ದೇವ್ರೇ ನಿಜವಾಗಲೂ ನೀವು ಗ್ರೇಟೇ....
ನಾನೂ ನೋಡಿದ್ದೇನೆ ನಮ್ಮ ಮನೆಗೇ ಬಂದಿದ್ದರು, ಊಟಕ್ಕೆ, ಶಿವಮೊಗ್ಗದಲ್ಲಿ, ಆದರೆ ನಾನು ಬಹಳ ಚಿಕ್ಕವಳು ಏನೂ ತಿಳಿಯದು, ಮಾತಾಡಿದ್ದೇನೆ.

Ответить
@yashodhaks7384
@yashodhaks7384 - 10.04.2024 08:04

ಸೂಪರ್ ಎಪಿಸೋಡ್

Ответить
@rameshhm8128
@rameshhm8128 - 10.04.2024 07:58

Jai rajanna nevu nanna adrsha

Ответить
@srikanthkini5177
@srikanthkini5177 - 10.04.2024 07:50

ಹಬ್ಬದ ದಿನವೂ ಕಣ್ಣಿರು ಹಾಕಿಸಿದ್ದ ಕೀರ್ತಿ ನಿಮಗೆ.

Ответить
@lingaraju2116
@lingaraju2116 - 10.04.2024 07:45

ಅದಕ್ಕೆ ಹೇಳೋದು ವರನಟ ಅಭಿಮಾನಿಗಳ ಆರಾಧ್ಯ ದೈವ ❤

Ответить
@lovemynation
@lovemynation - 10.04.2024 07:36

ಟೀಕಾಕಾರರು ಇದ್ದರು, ಇದಾರೆ ಮತ್ತು ಇರುತ್ತಾರೆ. ಅವರ ಬಗ್ಗೆ ಹೆಚ್ಚು ಗಮನ ಬೇಡ.

Ответить
@vinayakscreenprinters8627
@vinayakscreenprinters8627 - 10.04.2024 07:11

ನಿಜವಾಗಲೂ ನನಗೆ ಅಣ್ಣಾವ್ರು ಅವರನ್ನ ಕೆವಲ ದೂರದಿಂದ ನೋಡುವ ಅವಕಾಶ ಸಿಕ್ಕಿತು ಅವರೊಂದಿಗೆ ಹತ್ತಿರದಿಂದ ಮಾತನಾಡಿಸುವುದು ಆಗಲಿ ಅಥವಾ ಅವರೊಂದಿಗೆ ಪೋಟೋ ತಗೆಸಿಕೊಳ್ಳುವುದು ಆಗಲಿ ಅವಕಾಶ ಸಿಗಲೇ ಇಲ್ಲ ನಾನು ನತದೃಷ್ಟ ಅವರು ಎಂದೆಂದಿಗೂ ಅಜರಾಮರ 🙏🧘‍♂️💐 ಅವರು ವ್ಯಕ್ತಿತ್ವ ನಮಗೆ ಸ್ಪೂರ್ತಿ ಇ ಸಂಚಿಕೆ ತುಂಬಾ ಚೆನ್ನಾಗಿದೆ ಧನ್ಯವಾದಗಳು ತಮಗೆ ಸಂತೋಷ ವಾಯಿತು ಸರ್ 🙏

Ответить
@haricharan6573
@haricharan6573 - 10.04.2024 07:09

Jai rajanna 🙏🙏🙏

Ответить
@raghusoule2731
@raghusoule2731 - 10.04.2024 07:03

Adbhuta! Rajkumar did not belong to the league of normal human beings - that's for sure. As actress Lakshmi has said many times, Raj was an "evolved soul". There is/was none like him on this planet...

Ответить
@siddaramaiahc6472
@siddaramaiahc6472 - 10.04.2024 07:02

ಸಂದರ್ಶನ ನೋಡಬೇಕಾದರೆ ಕಣ್ಣಿನ ತುದಿಯಲ್ಲಿ ನೀರು ತುಂಬಿಕೊಂಡಿತ್ತು ಗುರುಗಳೇ🙏🙏🙏

Ответить