ಶಿಷ್ಟಾಚಾರ ಪಾಲಿಸದೇ ರಾಹುಲ್‌ ಗಾಂಧಿಗೆ ಅವಮಾನ? | PM Modi meets Paris Olympics contingent | News Hour

ಶಿಷ್ಟಾಚಾರ ಪಾಲಿಸದೇ ರಾಹುಲ್‌ ಗಾಂಧಿಗೆ ಅವಮಾನ? | PM Modi meets Paris Olympics contingent | News Hour

Asianet Suvarna News

2 месяца назад

75,994 Просмотров

Ссылки и html тэги не поддерживаются


Комментарии:

@ganapathitantry1996
@ganapathitantry1996 - 16.08.2024 12:09

ಸ್ಥಾನದಿಂದ ಯೋಗ್ಯತೆ ಬರುವುದಿಲ್ಲ. ಯೋಗ್ಯತೆಯಿಂದ" ಸ್ಥಾನ ಪಡೆಯಬೇಕು ಅಲ್ವಾ

Ответить
@nagarathnag1636
@nagarathnag1636 - 16.08.2024 12:18

ತಾವು ಹೇಳಿ ಅವರು ಮಾಡಿದ್ದು ಸರಿಯಾ,ಎಂದು
ಅಜಿತಣ್ಣಾವ್ರೆ,ಯಾಕೆ ನಿಮಗೆ ಬದ್ದತೆಯಿಲ್ಲವೇ ಮಾತಾಡಲು

Ответить
@manjumanjunatha5722
@manjumanjunatha5722 - 16.08.2024 12:26

ಬಿಜೆಪಿ ದುರಾಹಂಕರ

Ответить
@eshwarbnaik97
@eshwarbnaik97 - 16.08.2024 12:34

ಇದೇ ಇದು ಸ್ವಾಮಿ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇದ್ದಾಗ ಯಾವತ್ತೂ ನಂಬಬಾರದು ಕಾರಣ ಇದು ದುರಹಂಕಾರದ ಬುದ್ಧಿ ಇದಕ್ಕಾಗಿ ಬಿಜೆಪಿ ಪಕ್ಷ ಕಿತ್ತು ಕಿತ್ತು ಕಿತ್ತು ಬಿಸಾಡಿ ಸ್ವಾಮಿ ಜೈ ಜೈ ಜೈ ಕಾಂಗ್ರೆಸ್ ಪಕ್ಷ ಜೈ ಜೈ ಜೈ ರಾಹುಲ್ ಗಾಂಧಿಜೀ 👍👍👍

Ответить
@shashikirankempa4913
@shashikirankempa4913 - 16.08.2024 12:42

Bjp is too much. .bjp only making congress famous with this kind of behaviour ..

Ответить
@bhagya3893
@bhagya3893 - 16.08.2024 13:06

ನಮ್ಮ ದೇಶದ ಬಗ್ಗೆ ಕೀಳಾಗಿ ಮಾತನಾಡುವ .ಹಿಂದೂಗಳ ಬಗ್ಗೆ ಹಗುರವಾಗಿ ಮಾತನಾಡುವ ರಾಹುಲ್ ಗೆ ಮಾಡಿದ್ದು ಸರಿಯಾಗಿದೆ

Ответить
@BharatHanamappaKoogi
@BharatHanamappaKoogi - 16.08.2024 13:23

Le bo magane comments madbekadre mithi irli

Ответить
@SarithaYathish
@SarithaYathish - 16.08.2024 13:24

Sadist bjp

Ответить
@madhavarao7470
@madhavarao7470 - 16.08.2024 13:54

ಈ ಅಯೋಗ್ಯನಿಗೆ 4ನೇ ಸಾಲಲ್ಲಿ ಅಲ್ಲ ಕೊನೇ ಸಾಲಲ್ಲಿ ಕೂರಿಸಬೇಕಿತ್ತು
ಈ ದರಿದ್ರ ದವನ ಮುಖ
ಮೊದಲ ಸಾಲಲ್ಲಿ ಬೇಡ.
ಲೇB KH, ಪ ನೌ ತಿ ಶಿಷ್ಟಾ
ಚಾರವಾ ? ಕೊಲೆಗಡುಕ
ಪ್ರಧಾನಿ ಅಂದಿದ್ದು ಶಿಷ್ಟಾಚಾರವಾ ? ಸಾವಿನ
ಸರದಾರ ಹೇಳಿದ್ದು ಶಿಷ್ಟಾ
ಚಾರವಾ ? ಸೊರೋಷ್
ಜತೆಗೂಡಿ ಬಾಂಗ್ಲಾ ಮಾದರಿ ರಾಜಕೀಯ ಅಸ್ಥಿ
ರತೆಗೆ ಚರ್ಚಿಸಿದು ಯಾವ
ಶಿಷ್ಟಾಚಾರ ? ಇವನ ಶಿಷ್ಟಾ
ಚಾರವನ್ನೆಲ್ಲ ಉಗಿದು ಉಪ್ಪಿನ ಕಾಯಿ ಹಾಕಿದ
ಬಂಗ್ಲಾ ಪತ್ರಕರ್ತ ನೀಡಿದ
ಚಾಲೆಂಜ್ ಹಾಕಿದ್ದಕ್ಕೆ ಉತ್ತರಿಸದ ಹೇಡಿಗೆ ಶಿಷ್ಟಾ
ಚಾರ ಬೇಕಾ BK H ?

Ответить
@RamachandraRao-w6k
@RamachandraRao-w6k - 16.08.2024 14:06

ರಾಜಾಧಿರಾಜ, ಘನಘೋರ ವಿಶ್ವಗುರು, ಅಗ್ವೀವೀರ ,ಚೌಕಿದಾರ,
ದೇವಮಾನವ, 24x7 ಕೆಲಸಗಾರ, ಕದನ ನಿಲುಗಡೆ ವೀರ, ನಿದ್ರಾರಹಿತವಾದಿ, ಮಮತಾಮಯಿ,
ತ್ರಿಬಲ್ ತಲಾಕ್ ವೀರ, ಭಾಷಣಕಾರ,
ಬಹುಪರಾಕ್. ನಾವು ಧನ್ಯರು sssssssssssss😂😂😂😂😢😢😮😮😮😅😅😊😊

Ответить
@shivashankarkarjagi1587
@shivashankarkarjagi1587 - 16.08.2024 14:11

ಇನ್ ಮುಂದೆ ಯಾವಾಗಲು ಇದೆ ರೀತಿ ನಡಿಯೋತ್ತೆ

Ответить
@SatyaNarayana-sh4qe
@SatyaNarayana-sh4qe - 16.08.2024 14:23

Jai indian constitution written by Dr br Ambedkar jai Rahul 👏

Ответить
@renukaak7638
@renukaak7638 - 16.08.2024 14:29

ಐದನೇ ಸಾಲಿ ಕೂತ್ಕೊಂಡಿದ್ದೆ ಮಾಡ್ಲಿ ಬಿಡಿ ನಿದ್ದೆ ಮಾಡ್ಲಿ, ಬಾಲಕ ಬುದ್ಧಿ

Ответить
@renukaak7638
@renukaak7638 - 16.08.2024 14:29

ಇವರು ಯಾರಿಗ್ ಮರ್ಯಾದೆ ಕೊಡ್ಲಿಲ್ಲ ಅಂದ್ರೆ ಇವರಿಗೆ ಮಾತ್ರ ಮರ್ಯಾದೆ ಬೇಕು ಮರ್ಯಾದೆ ಕೊಟ್ಟು ಮರ್ಯಾದೆ ತಗೋಬೇಕು

Ответить
@renukaak7638
@renukaak7638 - 16.08.2024 14:31

ನಿನಗೆ ಕೂರ್ಸಿದ ಒಳ್ಳೆದಾಯ್ತು, ಇಲ್ಲಾಂದ್ರೆ ಏನಾರಾ ನಾವು ಊಟ ಮಾಡ್ಬಿಡ್ತಾನೆ ಕ್ರಿಮಿನಲ್ ಮೈಂಡ್ ಬಾಲ ಬುದ್ಧಿ

Ответить
@NarayanamurthyAN
@NarayanamurthyAN - 16.08.2024 14:45

Action gey
reaction astey 😂 jai modhigi.

Ответить
@julsiejuliet7165
@julsiejuliet7165 - 16.08.2024 14:49

ರಾಹುಲ್ ಎದುರು ಮಾತನಾಡಲು ಶಕ್ತಿ ಇಲ್ಲದಂತೆ ಆಯಿತು ಆತ ಜನ ನಾಯಕ ಜೈ Rahul

Ответить
@guruprasadhg3185
@guruprasadhg3185 - 16.08.2024 14:53

420 Congress Rahul DK brother shidu all peoples 😂😂😂😂😂

Ответить
@kanthrajkb2781
@kanthrajkb2781 - 16.08.2024 14:56

ಅಪ್ರಭುದ್ದನನ್ನ ವಿರೋಧ ಪಕ್ಷದ ನಾಯಕ ಅಂತ ಯಾರ್ ಒಪ್ಕೋತಾರೆ , ಹಾಗು ನಮ್ಮ ದೇಶದ ಬಗ್ಗೆ ಕೆಟ್ಟದಾಗಿ ಮಾತಾಡಿ, ನಮಗೆ ಮಸಲತ್ ಮಾಡೋನನ್ನ ತುಕಾಲಿ ಗಳೇ ಒಪ್ಕೋ ಬೇಕು

Ответить
@seethalakshmi109
@seethalakshmi109 - 16.08.2024 15:12

BIP sothitha??!!.. Mathe modi pradani hege? Evare alva pak namma mitra desa andiddu. Allige monne hogiddare munde koorisuthiddaru alva😂

Ответить
@VishwanathaAlva-mk2pvl
@VishwanathaAlva-mk2pvl - 16.08.2024 15:24

@vikritavagide

Ответить
@SAIKIRAN-kk8xu
@SAIKIRAN-kk8xu - 16.08.2024 15:40

Namardha nan ಮಕ್ಕಳ ge ಮುಂದೆ ಅದೇ ಕೆಲಸ madodana kaliri

Ответить
@rajeswariraman1448
@rajeswariraman1448 - 16.08.2024 15:57

ವಿಕೃತ ಭಾವನೆ ಇರುವುದು ಕಾಂಗ್ರೆಸ್ಗೆ ನಿಮ್ಮ ವಿಚಾರ ಹೇಗಿದೆ ಅದೇರೀತಿ ಯತ್ ಭಾವಮ್ ತದ್ ಭಕ್ತಿ

Ответить
@mahammedgouse6403
@mahammedgouse6403 - 16.08.2024 16:18

Jai congress

Ответить
@N.L.SudarshanSudarshan
@N.L.SudarshanSudarshan - 16.08.2024 16:20

ಮೊದಲು ಮರ್ಯಾದೆ ಹೇಗೆ ಕೊಡುವುದೆಂದು congress ನವರು kalibeku. Samsathnalli yenu madutha ಇದಾರೆ ಎಲ್ಲಾರಿಗೂ gothu

Ответить
@YogeshBatru-ym2vo
@YogeshBatru-ym2vo - 16.08.2024 16:25

ಏನೇ ಬಾಯಿ ಬಡ್ಕೋ ಅಜಿತ್
ಬಿದ್ರು ಮೀಸೆ ಮಣ್ಣಾಗಿಲ್ಲ ಅನ್ನೋ ತರ ನೀನು

Ответить
@sandeepdevadiga4762
@sandeepdevadiga4762 - 16.08.2024 16:51

ದೇಶವನ್ನು ಒಡೆಯುವ ವಿಚ್ಚಿದ್ರಾಕಾರಿ ಜನಗಳ ಜೊತೆ ಗುಪ್ತ ಮೀಟಿಂಗ್ ಮಾಡುವ ಇವನಿಗೆ ಯಾಕೆ ಸೀಟ್ ಕೊಡ್ಬೇಕು

Ответить
@siddegowdagovindegowda7348
@siddegowdagovindegowda7348 - 16.08.2024 17:41

A soole maganige Andre namma deshana odiyoke sanchuo mado entha avarnna age madbeku,

Ответить
@siddegowdagovindegowda7348
@siddegowdagovindegowda7348 - 16.08.2024 17:43

Namma dehada bage pituri madorige ege mada beku crass beed thali

Ответить
@amaranathsharma5437
@amaranathsharma5437 - 16.08.2024 17:56

ಪ್ರತಿಯೊಬ್ಬರಿಗೂ ಒಂದು ಒಳ್ಳೆ ಸಮಯ ಬರುತ್ತೆ

Ответить
@parameshwarshastri-c5c
@parameshwarshastri-c5c - 16.08.2024 18:10

ಇದು ಸರಿ ಅಲ್ಲ

Ответить
@yashodaray160
@yashodaray160 - 16.08.2024 18:16

ರೀ ಹರಿ ಪಡದವರೆ ನೀವೆಷ್ಟು ದೇಶದ ಶಿಷ್ಟಾಚಾರವನ್ನು ಕಾಪಾಡಿಕೊಂಡು ಬಂದಿದ್ದಾರೆ ನಿಮ್ಮ ಪಕ್ಷದ ಯುವರಾಜ ನಮ್ಮ ದೇಶದ ಶಿಷ್ಟಾಚಾರವನ್ನು ಪಕ್ಕದ ದೇಶಕ್ಕೆ ಹೋಗಿ ಏನೇನೋ ಬಾಯಿ ಬಡ್ಕೊಂಡ್ ಬರ್ತಾ ರಲ್ವ ಆವಾಗ ನಿಮ್ಮ ನಾಲಗೆ ಸೀದು ಹೋಗಿತಾ

Ответить
@althafmnj6290
@althafmnj6290 - 16.08.2024 19:44

Sannga fascist Culture 😂😂

Ответить
@JunaidUmachagi
@JunaidUmachagi - 16.08.2024 20:49

ಆಡಳಿತ ಪಕ್ಷದ ಹೆಂಡ್ರು ಮುಖ್ಯನಾ? ಅಥವಾ ವಿರೋಧ್ ಪಕ್ಷ್ಯ ನಾ?ಇಷ್ಟು ಸೆನ್ಸ್ ಬೇಡ್ವಾ ನಾಲಾಯಕ್

Ответить
@Call_naveee
@Call_naveee - 17.08.2024 01:09

Politics vishayadalli Ajith yavathu BJP side. Idhuve congress paksha madta idhre one week congress party ge ugitidhri

Ответить
@rukminimoola8867
@rukminimoola8867 - 17.08.2024 06:22

ರಾಹುಲ್ ಗಾಂಧಿ ಎಷ್ಟು ದೇಶದ ಶಿಷ್ಟಾಚಾರ ಪಾಲನೆ ಮಾಡಿಧಾನೇ. ದಿನನಿತ್ಯ ದೇಶ ಒಡೆಯೋ ಹುನ್ನಾರ, ಮೋಸ. ದಿನದಿನ ಹೆಚ್ಚಗೆದೆ. ಅದರ ಬಗ್ಗೆ ಕಿಂಚಿತ್ ಪಸ್ಸ್ಹಾತಪನೆ ಇಲ್ಲ. ದೇಶ ದ್ರೋಹಿ

Ответить
@Mynoteskannada
@Mynoteskannada - 17.08.2024 07:36

Ajit sir... Iga maatadi

Ответить
@basavanagoudagouda9086
@basavanagoudagouda9086 - 17.08.2024 10:02

ರಾಹುಲ್ ಗಾಂಧಿ ಗೆ ಅಲ್ಲೇನು ಕೆಲ್ಸ

Ответить
@PremaGNayak-u3d
@PremaGNayak-u3d - 17.08.2024 10:17

Jai Jai modijiii. ....tukali rahul alle sariiii

Ответить
@nagarajscorer
@nagarajscorer - 17.08.2024 10:29

ಅಜಿತ್ ಹನುಮಕ್ಕನವರ್, ದಯವಿಟ್ಟು ಈ ರಾಹುಲ್ ಗಾಂಧಿ ನಮ್ಮ ಭಾರತ ಮಾತೆ ಯಾರು ಎಂದು ಅವಮಾನಿಸಿರುವ ವೀಡಿಯೋ ಹಾಕಿ ಕ್ಯಾಕರಿಸಿ ಉಗಿದು ಈಗಲೂ ಅವನನ್ನು ಬೆಂಬಲಿಸುವ ಜನರನ್ನು ಪ್ರಶ್ನಿಸಿ

Ответить
@LetsCrackExam-u1v
@LetsCrackExam-u1v - 17.08.2024 13:58

Ayodya alli Uuttara already sikkide idakke , Raama Raama andu Raama mandiradara dalle Paaata kalsidare Jana

Ответить
@Rowdyrathod99
@Rowdyrathod99 - 17.08.2024 15:38

Hi sir. ede tar all topic mele basic inda class madi sir

Ответить
@sanjeev.r.siddhaartha3637
@sanjeev.r.siddhaartha3637 - 17.08.2024 17:25

ಮಾನ ಮರ್ಯಾದೆ ಇರೋರಿಗೆ ಮಾತ್ರ ಇಂತಾ ಮಾತು ಹೇಳಬೇಕು, ಅವುಗಳ ಅರ್ಥವೇ ಗೊತ್ತಿಲ್ಲದ ಅವಿವೇಕಿಗೆ ಮಾರ್ಯಾದೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

Ответить
@pushpalatha-qg3bl
@pushpalatha-qg3bl - 17.08.2024 19:11

What respect he gives for others

Ответить
@superstorekannadachanal1842
@superstorekannadachanal1842 - 18.08.2024 08:47

ಸುಳ್ಳು ಮೋದಿ ಬೇಡಿ

Ответить
@earthangelvividha222
@earthangelvividha222 - 18.08.2024 09:20

Avaru nam deshadalli iroke bttidde hechchu, bere deshadalli praje ge nam parliament member agoke bttiddevalla adke avaru namge thanks helbeku, anthdralli alli koodisidru, illi koodisidru anta kyate bere tagitave...

Ответить
@sgatha
@sgatha - 20.08.2024 09:07

ಹರಿಪ್ರಸಾದ್ ಅವರೇ ಬಿಜೆಪಿ ಸೋತಿದೆ ಅಂದ್ರೆ ನೀವು ಗೆದ್ದಿದ್ದೀರಾ 🤣🤣🤣
ಬಿಜೆಪಿ ಸೋತ್ರೆ ಇನೊಂದು ಪಕ್ಷ ಗೆದ್ದಿರಬೇಕಲ್ಲ ಯಾರು ಅಂತ ಹರಿಪ್ರಸಾದ್ ಅವರೇ ಹೇಳ್ಬೇಕು

Ответить
@manjunathakki886
@manjunathakki886 - 22.08.2024 17:04

ಮೊದಲು ನೀವು ಈ ದೇಶದ ಜನ ಅಷ್ಟೇ ಅಲ್ಲ ಇಡೀ ವಿಶ್ವವೇ ಮೆಚ್ಚಿರುವ ಪ್ರಧಾನಿಯವರಿಗೆ ಮರ್ಯಾದೆ ಕೊಡುವುದನ್ನು ಕಲಿರಿ.

Ответить