Комментарии:
What a beautiful talk you are genuine ❤
ОтветитьNamma d boss idare bro hogi meet madu
ОтветитьBest of luck from D Boss fans and Deva manava Vishnu dada ❤❤❤
ОтветитьRockyy❤❤❤
Ответитьಸ್ವಾಮಿ ಅಯ್ಯಪ್ಪನ ಮಾಲಾಧಾರಣೆ ಮಾಡಿ ನಾನು ಇವತ್ತು ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಾನಕ್ಕೆ ಹೋಗಿ ಸ್ವಾಮಿ ಆಯ್ಯಪ್ಪನ ದರ್ಶನವನ್ನ ಮಾಡಿ ಬಂದಿದ್ದಿನಿ ,, ನಿಮಗೆ ಖಂಡಿತ ಯಶಸ್ಸು ಸಿಗುತ್ತೆ ಅಜಯ್ 🤞🏻ಸ್ವಾಮಿಯೇ ಶರಣಂ ಅಯ್ಯಪ್ಪ🙏🏻
Ответить❤
Ответитьನಾವು ಖಂಡಿತ ನಿಮ್ ಸಿನಿಮಾ ನೋಡ್ತೀವಿ ಅಜಯ್ ಸರ್ ❤
Ответитьಎಂ ಇ ಎಸ್
ಶಿವಸೇನೆ ನೀವು ಯಾವಾಗ ಬೆಂಬಲ ನೀಡಿದ್ದೀರಿ ನೀವು ಅವತ್ತೇ ಸೋತಿದ್ದು
ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು
ಮೊಸಳೆ ಕಣ್ಣೀರು ಹಾಕಿದವರಲ್ಲ ಕನ್ನಡಿಗರಲ್ಲ
. ಆತ್ಮ ಸಾಕ್ಷಿ ಇದ್ದರೆ ಮಾತನಾಡಿ ನೀವು ಬೆಳಗಾವಿಯಲ್ಲಿ ಮರಾಠಿ ಏಕೀಕರಣ ಸಮಿತಿ
ಸುರೇಶಪ್ಪ ನೊಂದಾವಣಿ ಮಾಡಿದ್ದ ನಮ್ಮ ಕನ್ನಡ ಚಿತ್ರರಂಗದ ನೊಂದು ಬೆಂದು ಹೋದ ನಟ ನೀವು ನಾವು ನಿಮಗೆ ಶುಭ ಹಾರೈಸು ದಿಲ್ಲ ನಿಮಗೆ ಒಳ್ಳೆಯದಾಗಲಿ ಎಂದು ಖಂಡಿತವಾಗಿಯೂ ಕೂಡ ಭಗವಂತನನ್ನು ನಾವು ಕನ್ನಡಿಗರು ಯಾವತ್ತು ಕೇಳುವುದಿಲ್ಲ
ಬೆಳಗಾವಿಯಲ್ಲಿ ನಮ್ಮ ಕನ್ನಡಿಗರು ನಿಮ್ಮ ಎಂಇಎಸ್ ಹಾಗೂ ಶಿವಸೇನೆಯಿಂದ ಅನುಭವಿಸಿದ ಕಷ್ಟಗಳನ್ನು ನಾವು ಪ್ರಾಮಾಣಿಕ ಕನ್ನಡಿಗರು ಯಾವತ್ತೂ ಮರೆಯುವುದಿಲ್ಲ ದಿಕ್ಕಾರವಿರಲಿ ಅಜಯ್ ರಾವ್ ಅಲಿಯಾಸ್ ಮರಾಠಿ ಪುಂಡ ಬೆಂಬಲಿಗ ದಿಕ್ಕಾರವಿರಲಿ ನಿಮಗೆ
Movi channgedree yera support bekagilla all is well bro
ОтветитьYash boss ❤😘😘😘😘😘😘
Ответить❤
Ответить🎉
ОтветитьSuperb ❤❤
Andu ugram distribution madi D Boss hrudaya shreemanthike meredaru endu Rocking ⭐
D BOSS For yash in modalasala movie release❤️❤️❤️jai d boss❤️❤️❤️
ОтветитьJai Jai Yash Boss
Ответитьಪಕ್ಕ ಮೂವಿ ನೋಡ್ತಿವಿ ಬಾಸ್
ОтветитьMatured talks❤
ОтветитьYash ge yak bakket hiditira niv nive
ОтветитьYash Boss❤
Ответитьಪ್ರತಿಯೊಬ್ಬರೂ ಕನ್ನಡದವರು ಯಾರೇ ಆಗಿರಲಿ ಕನ್ನಡ ಫಿಲಂ ನೋಡ್ಲೇಬೇಕು ಯಾಕಂದ್ರೆ ಸಪೋರ್ಟ್ ಮಾಡಬೇಕು ಕನ್ನಡ ಫಿಲಂ ನಾವಂತೂ ನೋಡ್ತೀವಿ ನೀವು ನೋಡಿ ಕನ್ನಡ ಫಿಲಂನ ಎಂಜಾಯ್ ಮಾಡಿ ನಂದೊಂದು ರಿಕ್ವೆಸ್ಟ್ ನಾವು ಕನ್ನಡದವರಾಗಿ ಕನ್ನಡ ಫಿಲಂ ನೋಡ್ದೆ ಇದ್ರೆ ,ನಮಗೆ ಲಾಸ್ ಮುಂದೊಂದು ದಿನ ನಾವೇ ಕೊರಗಬೇಕಾಗುತ್ತದೆ ಫಿಲಂ ಮಿಸ್ ಮಾಡ್ಕೊಂಡೆ ಅಂತ, 🙏🥰
Ответитьಅಣ್ಣ ಖಂಡಿತಾ ನಿಮ್ಮ ನೋವಿನ ನಮ್ಮ ಫ್ರೆಂಡ್ಸ್ ಯಲರು ಹೋಗಿ ನೋಡ್ತಿವಿ ಜೈ ಡಿ ಬಾಸ್ 🫶
ОтветитьSuper anna
Ответить150cr and above money yen madtare ....edakadru use agtide business
Ответитьಅಪ್ಪು ಬಾಸ್ ಅಭಿಮಾನಿ ಯಾರು ಎಲ್ಲಾ ಇದ್ದಾರೆ ಎಲ್ಲಾರು ನೋಡಿ❤ ಯುದ್ಧ ಕಾಂಡ ಮೂವಿ ನಾ 😢❤️🙏🙏🙏🙏🙏ಪಾಪ ಒಳ್ಳೆ ಹೀರೊ ನಮ್ಮ ಅಜಯ್ sir 🙏ಒಂದು ಒಳ್ಳೆ ಕನ್ನಡ ಮೂವಿ ನಾ ಗೆಲುವು ಕಾಣಲಿ ದೇವ್ರು ಒಳ್ಳೇದು ಮಾಡ್ಲಿ. ❤️ಬಾಸ್ ಅಭಿಮಾನಿ ಎಲ್ಲಾ ರು ನೋಡಿ ಪ್ಲೀಸ್ 🙏🙏🙏🙏🙏😭
ОтветитьGood actor Ajay Rao 😮
ОтветитьGood artist
ОтветитьSir badukodakke thumba daari ide, daridra chitraranga na bidi bere yavdadru business madi.
Ответить❤❤❤❤❤❤
Ответитьನಾನ್ ಸಿನಿಮಾ ನೋಡಿ ವರ್ಷಗಳೇ ಕಳೆದಿದೆ
ನಿಮ್ ಸಿನಿಮಾ ನೋಡೋದ್ರಿಂದ ಮತ್ತೆ ಸ್ಟಾರ್ಟ್ ಸರ್❤❤❤❤
ಥ್ಯಾಂಕ್ ಯು ರಾಕಿಂಗ್ ಸ್ಟಾರ್ ಯಶ್ ಬಾಸ್❤❤ ಸಿನಿಮಾ ರಂಗದಲ್ಲಿ ನೊಂದು ಬೆಂದಿರುವ ಅಂತಹ ವ್ಯಕ್ತಿಯನ್ನು, ಮೇಲೆ ಎತ್ತುವಂತಹ ಕೆಲಸ ಮಾಡಿದ್ದಕ್ಕೆ ಧನ್ಯವಾದಗಳು....❤🎉
ಯುದ್ದಕಾಂಡ ಮೂವಿ ಗೆಲ್ಲಬೇಕು🎉❤
Yash ❤
Ответить❤
ОтветитьBoss 👑❤
ОтветитьYesterday, my entire family and I watched a movie together. It was truly excellent with outstanding acting by Ajay sir. Please support our kannada movies
ОтветитьVery nice
ОтветитьRocky ❤❤❤❤🎉
Ответить❤
ОтветитьJai yash
Ответитьಇನ್ನು ಮೇಲೆ ಫಿಲಂ ಮಾಡಬೇಡಿ ಎಲ್ಲರೂ ಟೈಮ್ ಒಂದೇ ತರ ಇರಲ್ಲ
Ответитьಕನ್ನಡ ಸಿನಿಮಾ
ОтветитьAjay Rao❤❤❤
ОтветитьActing amazing ❤❤❤❤
ОтветитьAjjay sir film super
Ответитьಅಜಯ್ ಗೆ ವಿಜಯವಾಗಲಿ
Ответитьಹೇಗೆ ಇರಲಿ ಅರ್ಥ ಆಗ್ಲಿ ಆಗದೇ ಇರಲಿ ಕನ್ನಡ ಸಿನಿಮಾ ನ ಥೇಟರಲ್ಲಿ ನೋಡಿ ಎಲ್ಲಾ ಸಿನಿಮಾ ಉದ್ದಾರ ಆಗುತ್ತೆ ಯಾವಾಗ ನಿಮ್ಮ ಮೊಬೈಲ್ ಲಕ್ಷಗಟ್ಟಲೆ ತಗೊಂಡು ಮೊಬೈಲ್ ನಲ್ಲಿ ಎಲ್ಲರೂ ನೋಡ್ತೀರಾ ಯಾವ ಕನ್ನಡ ಸಿನಿಮಾನು ಮುಂದೆ ಹೋಗಲ್ಲ ನೆನಪಿರಲಿ 🙏🙏
Ответитьಜೈ ಯಶ್ ಬಾಸ್ 🩷💛💙❤️🤎🩵🤍🩶🖤💜💚🧡
Ответитьಒಳ್ಳೇದಾಗ್ಲಿ ಸರ್ ನಿಮ್ಗೆ ನಾವು ಕನ್ನಡಿಗರು ಸದಾ ನಿಮ್ ಜೊತೆ ಇದ್ದೇವೆ... 🙌🥺❤
ОтветитьYash❤boss
ОтветитьA man with zero haters❤❤❤ Yash bosss❤❤❤
ОтветитьSuper
Ответить