Комментарии:
❤bendre ajja ❤️ aswath voice ❤️
Ответить❤Bendre ajja...
ОтветитьHappy Birthday Ajja🎂🎂
ОтветитьYes
ОтветитьJai buvanashwari 💛🧡
ОтветитьMy fav 🎵 😊❤❤❤
ОтветитьAny one in 2024
ОтветитьPls share the English translation
Ответить❤
ОтветитьPunya madidhare matra.e song kelokke saadyaaa. ❤❤❤🙏🙏🙏
ОтветитьDara bendre kannada kulaputra
ОтветитьLegend never Die Always in our hearts 🙏🇮🇳👏❤️
ОтветитьLejend my boss dr bendree ...
ОтветитьDaily 2 or 3 times kelthini....... ❤ but ....... Yavaglu bejargilla.... Love bhavageethe.... ❤
ОтветитьSuper voice
Ответить🎉super song sir
Ответить😎😘🤐👩🎓
Ответить👌👌👌👌👍👍👍🙏🙏🙏🙏🇮🇳🇮🇳🇮🇳🇮🇳🇮🇳🌹🌹🌹🌹❤️❤️
ОтветитьSuper🎉👌sir
ОтветитьStill listening in 2023,,🙏🙏
Ответитьಒಳ್ಳೆಯ ಹಾಡು ಒಳ್ಳೆಯದು ❤
Ответитьgood song ❤ 🎉
Ответить❤❤❤
Ответитьಭಾವನೆಗಳನ್ನು ತುಂಬಿರುವಂತಹ ಹಾಡು ಇದು.. ಎಷ್ಟು ಅರ್ಥಪೂರ್ಣವಾಗಿದೆ.. 🙏🙏.. ಇಂತಹ ಭಾವಗೀತೆ ಬರೆದ ಕವಿ.. ಅದ್ಭುತ... ದ. ರಾ. ಬೇಂದ್ರೆ... ಅವರು ✨
Ответитьಇವತ್ತು ಶ್ರೇಷ್ಠ ಸಿಟಿಗಳಲ್ಲಿ ಅದೇನ್ ನೀರು ಕುಡಿತಾರೆ ಕೆಮಿಕಲ್ ಆಗಿ ಎಲ್ಲ ತೂಕವನ್ನು ಹೇಳಿಕೊಳ್ಳದೆ ಮುನಿಸು ಸಹಿಸುವುದಕ್ಕೆ ಆಗಲ್ಲ ಇದು ಕಲಿಯುಗ ಕಲಿಯುಗ ನಡೆದುಕೊಂಡು ಹೋಗ್ತಾ ಇಲ್ಲ ನಾವು
Ответитьಇಲ್ಲ ಬಾತ್ರೂಮ್ ಮಗಳು ನೀರು ಕೆಮಿಕಲ್ ನೀರುಗಳು ಎಲ್ಲಾ ಬಿಟ್ಟು ಗಂಗಾನ ಶುದ್ಧ ಮಾಡಿದರು ಎಷ್ಟು ಸಾಫ್ಟ್ ವೇರ್ ಕಂಪನಿಗಳಿಂದ ಬ್ಯಾಟರಿಗಳು ತುಂಬಿ ಬಾತ್ರೂಮ್ ಗಳಲ್ಲಿ ನೀರು ಇದ್ದರು ಹೇಳಕ್ ಅಸಿಸಿ ಆಗುತ್ತೆ ನನಗೂನು ಆದರೆ ಹೇಳಲೇಬೇಕು ಕೆಲವು ಸಮಯ ಬಂದಾಗ
Ответитьಮತ್ತೆ ನೀರಿನಲ್ಲಿ ಎಲ್ಲಾ ಅನಾಚಾರಗಳು ಮಾಡಕ್ಕೆ ಬಂಗಾರದಿಂದ ಹೆಚ್ಚಾಗಿರುವ ನೀರಿಗೆ ಪವಿತ್ರ ಭೂಮಿಯ ಜಲಪಾತಗಳಲ್ಲಿ ಎಲ್ಲರೂ ಸಂಭೋಗ ಮಾಡಿಕೊಟ್ಟರೆ ಜಲಪಾತ ತಾಯಿಯಾದವಳು ಎಷ್ಟೊಂದು ಸಹಿಸುವುದು
Ответитьಪದ್ಯದ ಭಾವರ್ಥ
Ответить🙏❤
Ответить❤
ОтветитьSuper song,
ОтветитьSuper Song
ОтветитьSt Peter School 🏫
ОтветитьRithwik ♥️
Ответитьಪದಗಳ ಮೋಡಿಗಾರನಿಗೆ ಹಾಡುಗಳ ಸರದಾರನ ಜೋಡಿ 🎉🎉
Ответитьಅಂಬಿಗನು ಬಂದ ಘಳಿಗೆ ದಿವ್ಯ ಘಳಿಗೆ
Ответитьಕನ್ನಡ ಸಾಹಿತ್ಯದ ಸಿರಿತನ
ОтветитьInstagram nalli nodi bandu search madoru like madi
Ответитьತುಂಬ ಚೆನ್ನಾಗಿದೆ
Ответитьಇಂತಹ ಗೀತೆಯನ್ನು ಕನ್ನಡಕ್ಕೆ ನೀಡಿದ ನಿಮಗೆ ತುಂಬಾ ಧನ್ಯವಾದಗಳು🙏🏻😍
Ответитьಬರೆದವರು ಮತ್ತು ಹಾಡಿದವರು ಇಬ್ಬರೂ ಅತ್ಯದ್ಭುತ. ನೀವುಗಳು ನಮ್ಮ ನಾಡಿನಲ್ಲಿ ಜನಿಸಿದ್ದು ಕನ್ನಡಿಗರ ಪುಣ್ಯ (ದ ರಾ ಬೇಂದ್ರೆ ಮತ್ತು ಸಿ ಅಶ್ವಥ್)
ОтветитьLegends never die.. ultimate song..❤🎧🎵
Ответить🙏
Ответить❤️
Ответить👌🔥🔥
Ответитьದ.ರಾ. ಬೇಂದ್ರೆಯವರಿಗೆ ನಮನ
Ответить🙏🙏🙏📿🚩
ОтветитьLife time song fiurat
ОтветитьSuper🎉
Ответитьಹೊಸ ದ್ವೀಪಗಳಿಗೆ ಹೊರಟಾನ ಬನ್ನಿ ಅಂದದೋ ಅಂದದ (೨)
ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ
ಮಿಂಚು ಬಳಗ ತೆರೆತೆರೆಗಳಾಗಿ ಅಲೆಯುವುದು ಪುಟ್ಟ ಪೂರ
ಅದು ನಮ್ಮ ಊರು ಇದು ನಿಮ್ಮ ಊರು ತಮ್ ತಮ್ಮ ಊರೋ ಧೀರ
ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ ||
ಕರೆ ಬಂದಿತಣ್ಣ ತೆರೆ ಬಂದಿತಣ್ಣ ನೆರೆ ಬಂದಿತಣ್ಣ ಬಳಿಗೆ
ಹರಿತದ ಭಾವ ಬೆರಿತದ ಜೀವ ಅದರೊಳಗೆ ಒಳಗೆ ಒಳಗೆ
ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್ ನಿಮ್ಮ ಆತ್ಮಗಳಿಗೆ
ಅಂಬಿಗನು ಬಂದ ನಂಬಿಗನು ಬಂದ ಬಂದದ ದಿವ್ಯ ಘಳಿಗೆ ||
ಇದು ಉಪ್ಪು ನೀರ ಕಡಲಲ್ಲೋ ನಮ್ಮ ಒಡಲಲ್ಲು ಇದರ ನೆಲೆಯು
ಕಂಡವರಿಗಲ್ಲೊ ಕಂಡವರಿಗಷ್ಟೇ ತಿಳಿದದಾ ಇದರ ಬೆಲೆಯು
ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲೆ ಮಾತ್ರ ಒಡೆಯುವುದು ಇದರ ಸೆಲೆಯು
ಕಣ್ ಅರಳಿದಾಗ ಕಣ್ ಹೊರಳಿದಾಗ ಹೊಳೆಯುವುದು ಇದರ ಕಳೆಯು ||
ಬಂದವರ ಬಳಿಗೆ ಬಂದದ ಮತ್ತು ನಿಂದವರ ನೆರೆಗೂ ಬಂದದೋ ಬಂದದ
ನವ ಮನು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ ಅಂದದೋ ಅಂದದ ||
* ದ.ರಾ.ಬೇಂದ್ರೆ *