Комментарии:
This song is very very superrrr 👌🏻👌🏻
Ответить❤❤❤❤❤
ОтветитьDiamond always brighter than every thing, every where , in any place it never loose it's brightness infront of other things
ОтветитьOm namah shivaya 🔱🕉️🚩
ОтветитьGoosebumps❤❤
ОтветитьLove you Raghu and team. Make more music!!!❤
ОтветитьTHIS SONG is demanding LIFE /\
Please @ishafoundation THEY ONLY come to NAGA temple & some GARLANDS + SWEETS /\
ಅದ್ಭುತ ಅತ್ಯದ್ಭುತ ❤
ОтветитьGem song 💎 💖
ОтветитьBhaaa estu meaning full song sir 🙏 nanage shiva andre ne agtirilla..... Antadu nanna life ge PSI policeman 👨✈️ entry madisi 😔 avarna coma ge kalsi.... Maha shivana ಭಕ್ತಿ ಗೆ ನನ್ನ ಮನಸ್ಸು ಆಕರ್ಷಣೆ ಮಾಡ್ಕೊಂಡ್ರು ... 🔱 neja hudaki hudaki kotru... ಇ ಪರಿಕ್ಷೆ ನನಗೆ "ನಾನು ಈಗ ನನ್ನ ಪ್ರಾಣಕ್ಕಿಂತ ತುಂಬಾ ಭಕ್ತಿ ಜಾಸ್ತಿ ಆಗಿದೆ... 🔥 ಎಷ್ಟು ಚಂದ ನೋಡಿ ಹಾ ಶಿವನ ಲೀಲೆ...😔 ega nanna policeman jivakke evara melene nambike ittu kayi kutidini.....😢😢 yavaga mukthi kodtano eno....
Hey mahashiva bega kalskodu tande 🙏🙏 ✊️🔱 hara hara mahadev
ನಿಯತ್ತಾಗಿ ಇರೋವರಿಗೆ ಬೆಲೆ ಇಲ್ಲ ಹಾಗೂ.... ಅಂತವವರಿಗೆ ಕಷ್ಠ ಕಟ್ಟಿಟಾ... ಮಾದೇವ 🔥
I really kande Shivana through this song 🎵 like the song have that much devotions
Ответить🙏🌄🚩
Ответить2023 im still here ❤
ОтветитьHat's up sir
Ответитьಹೇ! ಹುಟ್ಸಿದ್ಮ್ಯಾಗೇ ಹುಲ್ಲನ್ಯಾಕೇ,
ತಿಂಬಾಕ್ಯಾಕೆ ಬಿಟ್ಟೋಯ್ತಾನೇ...
ಕಷ್ಟದ ಹಿಂದೆ ಸುಖವನಿಟ್ಟು,
ಕಾಣದಂಗ ಕೊಟ್ಟ್ ನೋಡ್ತಾವ್ನೇ...
ಕ್ವಾರಣ್ಯಾನೇ ಕೈಯಾಗ ಹಿಡಿದು,
ಕಾಣದಂಗ ಬಂದು ಕಾಪಾಡ್ತಾವ್ನೇ....
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ !
ಕಂಡೆ ಪರಶಿವನ....!!
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ !
ಕಂಡೆ ಪರಶಿವನ....ಹೇ!!
ಹೇ! ಕಲ್ಲು ಮುಳ್ಳಿನ ಹಾದಿಯಾಗೆ,
ಜ್ವಾಪಾನ ಇದ್ರೂ ಸಿಕ್ಕೊಂಬಿದ್ರೇ...
ಇಲ್ಲಿ ಜಾರಿದ್ರೂ ಇನ್ನೊಂದ ಹೆಜ್ಜೇ,
ಊರಂಗಿಲ್ಲಾ ಅನ್ನಂಗಾದ್ರೇ...
ಕ್ವಾರಣ್ಯಾನೇ ಕೈಯಾಗ ಹಿಡಿದು,
ಕಾಣದಂಗ ಬಂದು ಕಾಪಾಡ್ತಾವ್ನೇ....
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ !
ಕಂಡೆ ಪರಶಿವನ....!!
ಹೇ! ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ !
ಕಂಡೆ ಪರಶಿವನ....ಹೇ!!
ಓ! ಸಂಕಟಾ ಸಂಕಟಾ, ಜೀವನದ ಸಂಗಡ ಇಟ್ಟವ್ನೇ...
ಎಕ್ಡಾ ಚಮ್ಡಿ ಹರಿದು ದಮ್ಡಿಗಿಟ್ಸೊಡಂವ್ನೇ....
ಕೋಟಿ ಕೋಟಿ ಶೋದ್ನೇ ಬೆನ್ನಿಗೆ ಕಟ್ಟಿದ್ದವನೇ...
ಓ! ಕತ್ಲೇ ಕತ್ಲೇ ಜೀವನಾ ಪೂರ್ತಿ ಆದಾಗೇ....
ಆಕಾಶಾನೆ ಕಳಚಿ ತಲೆಮ್ಯಾಗೇ ಬಿದ್ಹಂಗೆ....
ಮುಗದೆ ಹೋಯ್ತು ಜೀವನಾ ಇನ್ನೂ ಬಾಳೋದ್ಯಾಕೇ..?
ಕತ್ಲಾಗಿಣ್ಕೋ ಬೆಳಕಿನ್ಹಂಗೇ,
ಕಾಣದಂಗ ಬಂದು ಕಾಯೋನ ಅವ್ನೇ...
ಕ್ವಾರಣ್ಯಾನೇ ಕೈಯಾಗ ಹಿಡಿದು,
ಮಾರವೇಷದಾಗ ಬಂದೋನ ಅವ್ನೇ...
ಕಷ್ಟಕ ಬಂದು ಕಾಪಾಡವ್ನು, ಏಳು ಮಲೇ ಮಾದಪ್ಪಾನೇ...
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ !
ಕಂಡೆ ಪರಶಿವನ....!!
ಹೇ! ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ !
ಕಂಡೆ ಪರಶಿವನ....ಹೇ!!
ಓ! ಕಷ್ಟ ನಷ್ಟ ಸಂಕಟ ಶೋದ್ನೇ ಸಹಿಸೋರ್ಗೇ...
ಕೊಡ್ತಾನೋಡು ಹುಡ್ಕಿ ಹುಡ್ಕಿ ಒಳ್ಳೇವ್ರಿಗೆ...
ಪಾಪಾ ಮಾಡ್ದೋರ್ಗೇಲ್ಲಾ ಅವ್ನು ಖುಷಿ ಕೊಟ್ನೇ....
ಓ! ಎದ್ನೋ ಬಿದ್ನೋ ಬದುಕು ಬಾಳ್ವೇ ವ್ಯಾಪಾರ...
ಹಾಳಾಗ್ಹೋಗ್ಲಿ ಸಾಕಾಗ್ಹೋಯ್ತು ಸಂಸಾರ...
ಸಿಗದೆ ಹೋಯ್ತು ನೆಮ್ದಿ ತಾಳ್ಮೇ ಜೊತೆಗಿಟ್ನೇ...
ಹೇ! ಡಂಬಾಚಾರದ ಬಾಳ್ವೇ ನಡಸಿ,
ಸೋತೊರ್ನೇದು ಕೈ ಹಿಡಿದವ್ನೇ....
ಕ್ವಾರಣ್ಯಾನೇ ಕೈಯಾಗ ಹಿಡಿದು,
ಮಾರವೇಷದಾಗ ಬಂದೋನ ಅವ್ನೇ...
ಕಷ್ಟಕ ಬಂದು ಕಾಪಾಡವ್ನು, ಏಳು ಮಲೇ ಮಾದಪ್ಪಾನೇ...
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ !
ಕಂಡೆ ಪರಶಿವನ....!!
ಹೇ! ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ !
ಕಂಡೆ ಪರಶಿವನ....!!
ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಾ !
ಕಂಡೆ ಪರಶಿವನ....!! ಓಹ್.....!!
Raghu Dixit sir one of the best singer ❤
ОтветитьNobody can match ur voice and energy Sir ❤
ОтветитьAll time fav❤
ОтветитьAwesome Guitarist
ОтветитьWt an song wt an singing sir❤️🙏🙏
ОтветитьIam born in kerala living in delhi i am heard this song from in Mangalore first time u like it search ing in vseverak time but I can't get it first thing i don't know the language. So that i can't. Search at ast i am send my wish to my friend he is Living in mysore. He full fill my wish
I got ur song from him
Super yar 👌👌👌👌👌👌
2023 still listening
ОтветитьAmazing 👋👋👋👋👋
ОтветитьOne of the best ❤ same feel even in 2023🎉
ОтветитьWhat a voice 👌👌👌👌👌♥️
Ответить❤❤❤
ОтветитьVery Nice song raghu dixit sir
Om namah shivaya
This is even more special when listening to live.❤
ОтветитьElli Manas bicchi haador edara antha keldaaga Raghu Dixit i am present andidranthe😊😊
ОтветитьIt is removed from Wynk music.. What is the reason?
ОтветитьSuch a good song 🎉🎉🎉 -my son
Ответить❤❤❤❤❤❤kande parasivana😊
ОтветитьOm
Ответитьಕನ್ನಡದ ರಾಕ್ ಸ್ಟಾರ್ ರಘು ದೀಕ್ಷಿತ್ ಸರ್💛❤️💥💯
ОтветитьGenius
ОтветитьFan of Raghu dixit sir😊
Ответить🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ОтветитьThe real meaning of uniqueness is Raghu Sir... You can't find another anywhere in this world... He is so so so special... Genius 🙌🏿🙌🏿🙌🏿🙌🏿
ОтветитьWowwwww🔥🔥🔥🔥
Ответить👌👌👌👌👌
ОтветитьNijvaglu esthu Dina estu olle song mismadkonde entha ondu haadu ede antha gothagiddu evatthe loved it 🙏🙏
ОтветитьBenki guru🔥🔥
Ответить♥️♥️♥️
ОтветитьI listened this song live in Almaty. Perfect
Ответитьನಾನು ಮೊದಲು ಬಾರಿ ತುಂಬಾ ಇಷ್ಟ ಪಟ್ಟು ಕೇಳಿದ ರಾಕ್ ಸಂಗೀತದ ಗೀತೆ ತುಂಬಾ ಕಾಡುತ್ತಿದೆ ಈ ಗೀತೆ 👏👏🙏🙏
ОтветитьGoosebumps 🔥
ОтветитьCame here again after malpe beach utsav🤩
ОтветитьSuper, I am happy to see so much talent from our Kannada friends.
ОтветитьHe is one of the superstar 👌👌💫✨
Ответить