Комментарии:
Kannada Andra anna anna Andra kannada Andra Mundelein Yan hia guru so sss
ОтветитьGrate acter raj singer hero all hero ilike song hia guru so sss
ОтветитьNice song ❤️
ОтветитьJai Raj❤
ОтветитьAnnaveu4❤
ОтветитьCadenza raja anna nice song ons more hai guru 11111111😭😭😭😭😭🙏🙏🙏
ОтветитьP.B ಶ್ರೀನಿವಾಸ್ ಸರ್ ❤
ОтветитьSuper songs
ОтветитьWhere is heaven ?
Heaven is at your door step when you listen to PBS voice
I.miss you ರಾಜೇಂದ್ರ
Ответитьಚಿರನೂತನ ಹಾಡು .
ОтветитьP.B.Srinivas ge namo namaha
ОтветитьNice song my son Satish rao pishe ins pectorr Bombay so guru hai guru ok ss anna 💘👍🙏
ОтветитьNo challenge to raj ..raj is kannada and kannada is raj that's all ..no more explanation s ..knnada I hope engagement with raj ....
ОтветитьSundr song Sen sunder anna very good Sen woh s guru 🙏🙏🙏👍
ОтветитьThose who need notations (Carnatic notes) of this song may contact me.
The World of Swaras
Song is hi light song very good song nice guru s so
ОтветитьNice song very very good song ilike anna Andra kannada hay big bas kisa ya guru
ОтветитьSunder seconilike song raj sundar hai ilike kannada oia guru so s
Ответитьಕನ್ನಡ ತಾಯಿ ತನ್ನ ಕಿರ್ತೀ ಬೆಳಗಿಸಲು ತಾನೇ ಜನ್ಮ ಕೊಟ್ಟ ಶ್ರೇಷ್ಠ ಕನ್ನಡಿಗ ನಟಸಾರ್ವಭೌಮ ಅಣ್ಣಾವ್ರು ಕನ್ನಡದ ಕೀರ್ತಿ ಕಳಸ
ОтветитьHi guru very good song
ОтветитьAdbhooth hai scean raja jausa dikh raha hai sundar hai
ОтветитьSo nice song ilike very very good song woo mast hi guru o s
ОтветитьMaharashtra Bombay marathi ilike kannada saru so
Ответитьಜೈ ರಾಜಾಣ್ಣ ❤️❤️❤️❤️❤️❤️❤️
ОтветитьMysore ಅರಮನೆ ಅಂಬಾರಿ ಹೊತ್ತ ನಾಲ್ಕನೇ ಆನೆ ಹೆಸರು ರಾಜೇಂದ್ರ.
ОтветитьSuper song ......miss u appuu
ОтветитьPB Srinivas ರವರ ಅತ್ಯಂತ ಉಕೃಷ್ಟವಾದ ಹಾಡು ಇದು ❤
ಕೇಳಿದ ಪ್ರತೀ ಬಾರಿಯೂ ರೋಮಾಂಚನ ಮತ್ತು ತೀರದ ವ್ಯಾಮೋಹ.
ಹಾಡು ಪ್ರಾರಂಭವಾಗುವ tune ನಲ್ಲಿಯಿಯೇ sixer ಬಾರಿಸುತ್ತದೆ.
ಅತ್ಯಂತ ಮನಮೋಹಕವಾದ ಸಾಹಿತ್ಯ, ಸಂಗೀತ ಸಂಯೋಜನೆ ಮತ್ತು ಅಸಾಮಾನ್ಯವಾದ ಗಾಯನ ❤️❤️💐👌🏽
Annaka godasavar good raja ilike guru ilike song hi oo🙏🙏🙏🙏🙏
Ответитьನಾನು Dr ರಾಜಕುಮಾರರ ಅಭಿಮಾನಿಯಲ್ಲ ಆದರೂ ಅವರ ಮುಖದಲ್ಲಿ ಇರುವ ಕಳೆ ಯಾವ ನಟರಿಗೂ ಇಲ್ಲ, ದೈವಕಳೆ, ಈ ಹಾಡನ್ನು ಎಷ್ಟು ಸರಿ ನೋಡಿದರೂ ಬೇಜಾರ ಆಗುವುದಿಲ್ಲ.
Ответитьಈ ಹಾಡಿನಲ್ಲಿ ಇರುವ ಆನೆ, ಆ ಕಾಲದಲ್ಲಿ ದಸರಾ ನಲ್ಲಿ ಭಾಗವಯಿಸಿತಿತ್ತು....... ಅದರ ಹೆಸರು ರಾಜೇಂದ್ರ 🐘😊
ОтветитьSuper super Anna super song guru 💘💘
ОтветитьIlike song ilike always legend like kannada saru 😂😂
Ответить❤❤❤jai kannada 🙏
ОтветитьIlike senare Ilike kannada like song
ОтветитьAnnan and anna ilike anna kannada💓
Ответитьసమాజానికి మంచి సందేశం ఇస్తూ కన్నడ గుర్తింపును కాపాడే మంచి సినిమా చాలా సంతోషం అనిపిస్తున్నది
Ответитьಜೇನಿನ ಕಂಠದ ಗಾಯಕ ಪಿ.ಬಿ.ಶ್ರೀನಿವಾಸ್, ಹಾಲಿನ ಮನಸ್ಸಿನ ನಮ್ಮ ಅಣ್ಣಾವ್ರ ಜೋಡಿ ಎಂದಿಗೂ ಅಜರಾಮರ
ОтветитьAiayan chanda yanchanda appa yappao ilike Sen
ОтветитьNarayan sar wel come happy Diwali
ОтветитьChi udayshankar is uncountable of kannada words 😮😮
ОтветитьNaavaduva Nudiye Kannada Nudi,
Chinnada Nudi, Sirigannada Nudi
Naaviruva Thaanave Gandhada Gudi,
Andada Gudi, Chandada Gudi,Naavaduva Nudiye Kannada Nudi,
Naaviruva Thaanave Gandhada Gudi,
Andada Gudi, Gandhada Gudi,
Chandada Gudi Srigandhada Gudi…
Ahaha…Hasirina Banasirige Olidu,
Soundarya Sarasathi Dharegilidu,Hariyuva Nadhiyali Eejadi,
Hoobanadhali Naliyutha Odadi,
Cheluvina Baleya Beesidhalu,
Ee Gandhada Gudiyali Nelesidhalu,
Idu Yaara Thapasina Phalavo,
Ee Kangalu Maadida Punyavo,
Naavaduva Nudiye Kannada Nudi..
Naaviruva Thaanave Gandhada Gudi,
Andada Gudi, Gandhada Gudi,
Chandada Gudi Srigandhada Gudi…
Ahaha….
Chimmutha Odive Jinkegalu,
Kunidadutha Nalidive Navilugalu,
Mugilanu Chumbisuvaseyali,
Thoogadutha Nintha Maragalali,
Haaduthive Baanaligalu,
Edeyalli Santhasadha Honalu…
Idu Vanya Mrugagala Lokavu,
Ee Bhoomige Ilida Naakavo,
Naavaduva Nudiye Kannada Nudi,
Naaviruva Thaanave Gandhada Gudi,
Andada Gudi, Gandhada Gudi,
Chandada Gudi Srigandhada Gudi…
Naavaduva Nudiye Kannada Nudi,
Naaviruva Thaanave Gandhada Gudi,
Andada Gudi, Gandhada Gudi,
Chandada Gudi Srigandhada Gudi…
Ahaha….
Ilike kannada rajayothsava shuubhsaya ilove kannada
Ответить💛❤
ОтветитьNice song
ОтветитьSuper song. I love it
Ответитьಆಹ ಆಹ ಆಹಹಾ
ಓಹೊಹೋ.......ಓ ಹೊ ಹೊ ಹೊ ಹೊ ಹೋ
ನಾವಾಡುವ ನುಡಿಯೇ ಕನ್ನಡ ನುಡಿ
ಚಿನ್ನದ ನುಡಿ
ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ
ಚೆಂದದ ಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ
ಗಂಧದ ಗುಡಿ
ಚೆಂದದ ಗುಡಿ
ಶ್ರೀಗಂಧದ ಗುಡಿ
ಅಹಹಾ ಅಹಹಾ ಅಹಹಾ
ಅಹಹಾ ಅಹಹಾ ಅಹಹಾ
ಹಸುರಿನ ಬನಸಿರಿಗೇ ಒಲಿದು
ಸೌಂದರ್ಯ ಸರಸ್ವತಿ ಧರೆಗಿಳಿದು
ಅಹಹಾ
ಓಹೊಹೋ
ಆ ಹಾ...
ಓ ಓ ಹೋ
ಹರಿಯುವ ನದಿಯಲಿ ಈಜಾಡಿ
ಹೂಬನದಲಿ ನಲಿಯುತ ಓಲಾಡಿ
ಚೆಲುವಿನ ಬಲೆಯ ಬೀಸಿದಳು
ಈ ಗಂಧದ ಗುಡಿಯಲಿ ನೆಲೆಸಿದಳು
ಇದು ಯಾರ ತಪಸಿನ ಫಲವೋ
ಈ ಕಂಗಳು ಮಾಡಿದ ಪುಣ್ಯವೋ
ಓಹೊಹೋ.....
ಆಆಹಾ
ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ
ಗಂಧದ ಗುಡಿ
ಚೆಂದದ ಗುಡಿ
ಶ್ರೀಗಂಧದ ಗುಡಿ
ಅಹಹಾ ಅಹಹಾ ಅಹಹಾ
ಅಹಹಾ ಅಹಹಾ ಅಹಹಾ
ಆ.....ಆ..ಆಹ ಆಅ.ಆಹ..ಹಾಹ
ಚಿಮ್ಮುತ ಓಡಿವೆ ಜಿಂಕೆಗಳು
ಕುಣಿದಾಡುತ ನಲಿದಿವೆ ನವಿಲುಗಳು
ಅಹ ಹಹ ಹಾ.....
ಮುಗಿಲನು ಚುಂಬಿಸುವಾಸೆಯಲಿ
ತೂಗಾಡುತ ನಿಂತ ಮರಗಳಲಿ
ಹಾಡುತಿರೆ ಬಾನಾಡಿಗಳು
ಎದೆಯಲ್ಲಿ ಸಂತಸದಾ ಹೊನಲು
ಇದು ವನ್ಯ ಮೃಗಗಳ ಲೋಕವೋ
ಈ ಭೂಮಿಗೆ ಇಳಿದ ನಾಕವೋ
ಅಹಹಾ
ಓಓಹೋ
ನಾವಾಡುವ ನುಡಿಯೇ ಕನ್ನಡ ನುಡಿ
ಚಿನ್ನದ ನುಡಿ
ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ
ಚೆಂದದ ಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ
ಗಂಧದ ಗುಡಿ
ಚೆಂದದ ಗುಡಿ
ಶ್ರೀಗಂಧದ ಗುಡಿ
ಅಹಹಾ
ಅಹಹಾ
ಓ ಹೊ ಹೋ
ಓ ಹೊ ಹೋ
Happy kannada rajyotsava to all
Ответитьಈ ದ್ರಿಶ್ಯ್ಶ್ಯ ಕಾವ್ಯ ನೋಡಿದ ನನ್ನ ಕಣ್ಣು ಪುಣ್ಯ ಮಾಡಿತ್ತು.......dr. Raj
ОтветитьAnnavaru ge Jai. Jai Karnataka Mathe ❤❤❤❤
Ответить